ರಾಯಚೂರು ಲೋಕಸಭಾ ಚುನಾವಣೆ ಫಲಿತಾಂಶ 2024 - Raichur Lok Sabha Election Results 2024

ಅಭ್ಯರ್ಥಿಯ ಹೆಸರು ಮತ ಪಕ್ಷ ಸ್ಥಿತಿ
G. Kumar Naik 670966 INC Won
Raja Amareshwara Naik 591185 BJP Lost
S. Narasanna Gouda Nayaka 9289 BSP Lost
Basava Prabhu. Meda 5181 KRS Lost
Amaresh 4465 IND Lost
Yallamma Dalapathi 3634 IND Lost
Medhar Shamrao 2640 BHJSAMP Lost
Ramalingappa 2409 SUCI Lost
ರಾಯಚೂರು ಲೋಕಸಭಾ  ಚುನಾವಣೆ ಫಲಿತಾಂಶ 2024 - Raichur Lok Sabha Election Results 2024

ರಾಯಚೂರು ಲೋಕಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ರಾಯಚೂರು ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ಬಿ.ವಿ. ನಾಯಕ. ಕ್ಷೇತ್ರದಲ್ಲಿ ಒಟ್ಟು 22,94,951 ಜನಸಂಖ್ಯೆಯಿದ್ದು, ಶೇ.73.46%ರಷ್ಟು ಗ್ರಾಮೀಣ ಮತ್ತು ಶೇ.26.54% ರಷ್ಟು ನಗರ ಜನಸಂಖ್ಯೆಯಿದೆ. ಈ ಕ್ಷೇತ್ರವು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರವು ಎಂಟು ಕ್ಷೇತ್ರಗಳನ್ನು ಒಳಗೊಂಡಿದೆ. ಶೋರಾಪುರ, ಶಹಾಪುರ, ಯಾದಗಿರಿ, ರಾಯಚೂರು ಗ್ರಾಮಾಂತರ, ರಾಯಚೂರು, ಮಾನ್ವಿ, ದೇವದುರ್ಗ, ಲಿಂಗಸೂರು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜಾ ಅಮರೇಶ ನಾಯಕ್​ ವಿಜಯಶಾಲಿಯಾಗಿದ್ದರು. ಇವರು ಶೇ 53ರಷ್ಟು ಮತಗಳನ್ನು ಪಡೆದಿದ್ದರು. ರಾಜಾ ಅಮರೇಶ ನಾಯಕ್ ಅವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್​ ಬಿವಿ ನಾಯಕ್​ ಸ್ಪರ್ಧಿಸಿದ್ದರು. ಇವರು ಶೇ 42.75 ರಷ್ಟು ಮತಗಳನ್ನು ಪಡೆದಿದ್ದರು. ರಾಜಾ ಅಮರೇಶ್​ ನಾಯಕ್​ ಅವರು ಬಿವಿ ನಾಯಕ್​ ಅವರನ್ನು 1,17,716 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಶೇ.58 ರಷ್ಟು ಜನರು ಮತ ಚಲಾವಣೆ ಮಾಡಿದ್ದರು. ಅಂದರೆ 11,24, 962 ಜನರು ಮತದಾನ ಮಾಡಿದ್ದರು.

ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
Raja Amareshwara Naik ಬಿಜೆಪಿ Won 5,98,337 53.21
B V Naik INC Lost 4,80,621 42.75
B Venkana Gouda Nayaka BSP Lost 13,830 1.23
K Somashekhar Yadagiri SUCIC Lost 8,843 0.79
Niranjan Nayak UPP Lost 7,833 0.70
Nota NOTA Lost 14,921 1.33
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
Pakkirappa S ಬಿಜೆಪಿ Won 3,16,450 46.38
Raja Venkatappa Naik INC Lost 2,85,814 41.89
K Devanna Naik ಜೆಡಿಎಸ್ Lost 29,317 4.30
K Somashekhar IND Lost 14,869 2.18
Shivakumar BSP Lost 11,849 1.74
Comrade V Mudukappa Nayak IND Lost 8,412 1.23
R Mudukappa Nayak IND Lost 7,862 1.15
Com Ii V H Master IND Lost 7,691 1.13
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
B V Nayak INC Won 4,43,659 45.79
Arakera Shivanagouda Nayak ಬಿಜೆಪಿ Lost 4,42,160 45.64
D B Nayak ಜೆಡಿಎಸ್ Lost 21,706 2.24
Raja Thimappa Nayak BSP Lost 12,254 1.26
M Nagaraj CPIMLR Lost 6,938 0.72
K Somashekar Yadagiri SUCIC Lost 6,788 0.70
Chinnayya Nayak IND Lost 6,540 0.67
Ranganayak PPOI Lost 4,935 0.51
Bhimaraya Jaradabandi AAP Lost 4,234 0.44
Maruti NDEP Lost 3,618 0.37
Bhagavantappa LSP Lost 2,881 0.30
Nota NOTA Lost 13,176 1.36
ರಾಯಚೂರುಲೋಕಸಭೆ ಕ್ಷೇತ್ರದ ಚುನಾವಣಾ ಇತಿಹಾಸ
ರಾಜ್ಯKarnataka ಲೋಕಸಭಾ ಕ್ಷೇತ್ರRaichur ನಾಮಪತ್ರ ಸಲ್ಲಿಸಿದವರು13 ತಿರಸ್ಕೃತ ನಾಮಪತ್ರ3 ನಾಮಪತ್ರ ಹಿಂಪಡೆದವರು2 ಜಪ್ತಿ ಮಾಡಲಾದ ಠೇವಣಿ6 ಒಟ್ಟು ಅಭ್ಯರ್ಥಿಗಳು8
ಪುರುಷ ಮತದಾರರು7,39,046 ಮಹಿಳಾ ಮತದಾರರು7,47,280 ಇತರೆ ಮತದಾರರು- ಒಟ್ಟು ಮತದಾರರು14,86,326 ಮತದಾನದ ದಿನಾಂಕ23/04/2009 ಮತ ಎಣಿಕೆ ದಿನಾಂಕ16/05/2009
ರಾಜ್ಯKarnataka ಲೋಕಸಭಾ ಕ್ಷೇತ್ರRaichur ನಾಮಪತ್ರ ಸಲ್ಲಿಸಿದವರು13 ತಿರಸ್ಕೃತ ನಾಮಪತ್ರ1 ನಾಮಪತ್ರ ಹಿಂಪಡೆದವರು1 ಜಪ್ತಿ ಮಾಡಲಾದ ಠೇವಣಿ9 ಒಟ್ಟು ಅಭ್ಯರ್ಥಿಗಳು11
ಪುರುಷ ಮತದಾರರು8,35,969 ಮಹಿಳಾ ಮತದಾರರು8,25,327 ಇತರೆ ಮತದಾರರು310 ಒಟ್ಟು ಮತದಾರರು16,61,606 ಮತದಾನದ ದಿನಾಂಕ17/04/2014 ಮತ ಎಣಿಕೆ ದಿನಾಂಕ16/05/2014
ರಾಜ್ಯKarnataka ಲೋಕಸಭಾ ಕ್ಷೇತ್ರRaichur ನಾಮಪತ್ರ ಸಲ್ಲಿಸಿದವರು8 ತಿರಸ್ಕೃತ ನಾಮಪತ್ರ2 ನಾಮಪತ್ರ ಹಿಂಪಡೆದವರು1 ಜಪ್ತಿ ಮಾಡಲಾದ ಠೇವಣಿ3 ಒಟ್ಟು ಅಭ್ಯರ್ಥಿಗಳು5
ಪುರುಷ ಮತದಾರರು9,55,938 ಮಹಿಳಾ ಮತದಾರರು9,71,899 ಇತರೆ ಮತದಾರರು367 ಒಟ್ಟು ಮತದಾರರು19,28,204 ಮತದಾನದ ದಿನಾಂಕ23/04/2019 ಮತ ಎಣಿಕೆ ದಿನಾಂಕ23/05/2019
ಲೋಕಸಭಾ ಕ್ಷೇತ್ರRaichur ಒಟ್ಟು ಜನಸಂಖ್ಯೆ22,97,236 ನಗರದ ಜನಸಂಖ್ಯೆ (%) 27 ಗ್ರಾಮೀಣ ಜನಸಂಖ್ಯೆ (%)73 ಪರಿಶಿಷ್ಟ ಜಾತಿ ಜನಸಂಖ್ಯೆ (%)22 ಪರಿಶಿಷ್ಟ ವರ್ಗ ಜನಸಂಖ್ಯೆ (%)18 ಒಬಿಸಿ ಜನಸಂಖ್ಯೆ (%)60
ಹಿಂದೂಗಳು (%)80-85 ಮುಸ್ಲಿಮರು (%)10-15 ಕ್ರಿಶ್ಚಿಯನ್ನರು (%)0-5 ಸಿಖ್ (%) 0-5 ಬೌದ್ಧ (%)0-5 ಜೈನ (%)0-5 ಇತರೆ (%) 0-5
Source: 2011 Census

Disclaimer : “The information and data presented on this website, including but not limited to results, electoral features, and demographics on constituency detail pages, are sourced from various third-party sources, including the Association for Democratic Reforms (ADR). While we strive to provide accurate and up-to-date information, we do not guarantee the completeness, accuracy, or reliability of the data. The given data widgets are intended for informational purposes only and should not be construed as an official record. We are not responsible for any errors, omissions, or discrepancies in the data, or for any consequences arising from its use. To be used at your own risk.”

ವಿಡಿಯೋ