ಶಿವಮೊಗ್ಗ ಲೋಕಸಭಾ ಚುನಾವಣೆ ಫಲಿತಾಂಶ 2024 -Shimoga Lok Sabha Election Results 2024

ಅಭ್ಯರ್ಥಿಯ ಹೆಸರು ಮತ ಪಕ್ಷ ಸ್ಥಿತಿ
B Y Raghavendra 778721 BJP Won
Geetha Shivarajkumar 535006 INC Lost
K. S. Eshwarappa 30050 IND Lost
Bandi 7266 IND Lost
Ravikumara N. 4552 IND Lost
Pooja N. Annaiah 3457 IND Lost
A.D. Shivappa 2779 BSP Lost
N. V. Naveen Kumar 1993 IND Lost
Aruna Kanahalli 1478 UPP Lost
E.H. Nayak 954 IND Lost
John Benny 867 IND Lost
Kunaje Manjunatha Gowda 683 IND Lost
D.S. Eshwarappa 695 IND Lost
Ganesh. B (Belli) 747 IND Lost
Shivarudraiah Swamy 599 IND Lost
S.K Prabhu 617 KRS Lost
Mohammed Yusuf Khan 404 YSP Lost
Chandrashekar. H C 357 IND Lost
P. Sripathi. Bhat 344 IND Lost
Imtiyaz A. Attar 442 IND Lost
G. Jayadeva 368 IND Lost
H Suresh Poojari 220 IND Lost
Sandesh Shetty. A 293 IND Lost
ಶಿವಮೊಗ್ಗ ಲೋಕಸಭಾ  ಚುನಾವಣೆ ಫಲಿತಾಂಶ 2024 -Shimoga  Lok Sabha Election Results 2024

 

ಶಿವಮೊಗ್ಗ ಕರ್ನಾಟಕ ಲೋಕಸಭಾ ಕ್ಷೇತ್ರಕ್ಕೆ 2019 ರಲ್ಲಿ, ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಅವರು 2,23,360 ಮತಗಳ ಅಂತರದಿಂದ ಗೆದ್ದರು. ರಾಘವೇಂದ್ರ ಅವರು ಒಟ್ಟು 7,29,872 ಮತಗಳನ್ನು ಗಳಿಸಿದರು. ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್​​ನ ಮಧು ಬಂಗಾರಪ್ಪ ಅವರು 5,06,512 ಮತಗಳನ್ನು ಪಡೆದರು. ಈ ಕ್ಷೇತ್ರದಲ್ಲಿ 2019 ವರ್ಷದಲ್ಲಿ ಶೇಕಡಾ 76.40 ರಷ್ಟು ಮತದಾನವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ 2024 ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದಂತೆ, ಭಾರತೀಯ ಜನತಾ ಪಾರ್ಟಿಯಿಂದ (ಬಿಜೆಪ) ಮತ್ತೆ ಬಿ ವೈ ರಾಘವೇಂದ್ರ ಅವರನ್ನು ಕಣಕ್ಕಿಳಿಸಲಾಗಿದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್ ಅವರನ್ನು ಕಣಕ್ಕಿಳಿಸಲಾಗಿದೆ. ಈ ಬಾರಿ ಶಿವಮೊಗ್ಗ ಕ್ಷೇತ್ರವು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ, ಪುತ್ರನಿಗೆ ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಬಂಡಾಯ ಬಾವುಟ ಹಾರಿಸಿರುವ ಬಿಜೆಪಿ ಕಟ್ಟಾಳು ಕೆಎಸ್ ಈಶ್ವರಪ್ಪ ಅವರು ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

Shimoga - ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
B Y Raghavendra ಬಿಜೆಪಿ Won 7,29,872 56.86
S Madhu Bangarappa ಜೆಡಿಎಸ್ Lost 5,06,512 39.46
Guddappa BSP Lost 7,350 0.57
Shashikumar S Gowda IND Lost 6,845 0.53
Krishna K PPOI Lost 5,653 0.44
S Umesha Varma IND Lost 4,465 0.35
Venkatesh R UPP Lost 4,087 0.32
Shekara Naik IND Lost 3,930 0.31
K C Vinay Rajavath IND Lost 3,317 0.26
Mohammed Yusuf Khan IND Lost 1,579 0.12
N T Vijayakumar IND Lost 1,578 0.12
S Umeshappa IND Lost 1,521 0.12
Nota NOTA Lost 6,868 0.54
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
Raghavendra ಬಿಜೆಪಿ Won 4,82,783 50.58
S Bangarappa INC Lost 4,29,890 45.04
H S Shekarappa IND Lost 10,847 1.14
J Jayappa BSP Lost 8,205 0.86
C Murugan AIJMK Lost 6,046 0.63
M P Sridhar Byndoor IND Lost 4,571 0.48
Manjappa S IND Lost 3,107 0.33
N Dinesh Kumar IND Lost 2,141 0.22
D S Eshwarappa IND Lost 1,918 0.20
Akhil Ahmed IND Lost 1,827 0.19
Mainuddin M S IND Lost 1,717 0.18
Umeshkumar S IND Lost 1,355 0.14
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
B S Yeddyurappa ಬಿಜೆಪಿ Won 6,06,216 53.69
Manjunath Bhandary INC Lost 2,42,911 21.52
Geetha Shivarajkumar ಜೆಡಿಎಸ್ Lost 2,40,636 21.31
K G Sreedhar AAP Lost 7,542 0.67
Kunaje Manjunatha Gowda BSP Lost 5,053 0.45
B Dharmappa JDU Lost 4,537 0.40
B K Shashikumar KRNP Lost 3,869 0.34
H Suresha Poojari IND Lost 2,709 0.24
S Sathish Salian IND Lost 2,234 0.20
Shrilatha Shetty IND Lost 2,073 0.18
Anil M R IND Lost 1,517 0.13
Fayaz Ahamed Alias Mohamad Fayaz Ahamed SVJP Lost 1,339 0.12
Mainuddin M S IND Lost 1,295 0.11
Nota NOTA Lost 7,077 0.63
Shimoga - ಶಿವಮೊಗ್ಗಲೋಕಸಭೆ ಕ್ಷೇತ್ರದ ಚುನಾವಣಾ ಇತಿಹಾಸ
ರಾಜ್ಯKarnataka ಲೋಕಸಭಾ ಕ್ಷೇತ್ರShimoga ನಾಮಪತ್ರ ಸಲ್ಲಿಸಿದವರು17 ತಿರಸ್ಕೃತ ನಾಮಪತ್ರ2 ನಾಮಪತ್ರ ಹಿಂಪಡೆದವರು3 ಜಪ್ತಿ ಮಾಡಲಾದ ಠೇವಣಿ10 ಒಟ್ಟು ಅಭ್ಯರ್ಥಿಗಳು12
ಪುರುಷ ಮತದಾರರು7,15,272 ಮಹಿಳಾ ಮತದಾರರು7,20,636 ಇತರೆ ಮತದಾರರು- ಒಟ್ಟು ಮತದಾರರು14,35,908 ಮತದಾನದ ದಿನಾಂಕ30/04/2009 ಮತ ಎಣಿಕೆ ದಿನಾಂಕ16/05/2009
ರಾಜ್ಯKarnataka ಲೋಕಸಭಾ ಕ್ಷೇತ್ರShimoga ನಾಮಪತ್ರ ಸಲ್ಲಿಸಿದವರು18 ತಿರಸ್ಕೃತ ನಾಮಪತ್ರ0 ನಾಮಪತ್ರ ಹಿಂಪಡೆದವರು5 ಜಪ್ತಿ ಮಾಡಲಾದ ಠೇವಣಿ10 ಒಟ್ಟು ಅಭ್ಯರ್ಥಿಗಳು13
ಪುರುಷ ಮತದಾರರು7,78,782 ಮಹಿಳಾ ಮತದಾರರು7,83,379 ಇತರೆ ಮತದಾರರು82 ಒಟ್ಟು ಮತದಾರರು15,62,243 ಮತದಾನದ ದಿನಾಂಕ17/04/2014 ಮತ ಎಣಿಕೆ ದಿನಾಂಕ16/05/2014
ರಾಜ್ಯKarnataka ಲೋಕಸಭಾ ಕ್ಷೇತ್ರShimoga ನಾಮಪತ್ರ ಸಲ್ಲಿಸಿದವರು14 ತಿರಸ್ಕೃತ ನಾಮಪತ್ರ0 ನಾಮಪತ್ರ ಹಿಂಪಡೆದವರು2 ಜಪ್ತಿ ಮಾಡಲಾದ ಠೇವಣಿ10 ಒಟ್ಟು ಅಭ್ಯರ್ಥಿಗಳು12
ಪುರುಷ ಮತದಾರರು8,31,873 ಮಹಿಳಾ ಮತದಾರರು8,44,745 ಇತರೆ ಮತದಾರರು50 ಒಟ್ಟು ಮತದಾರರು16,76,668 ಮತದಾನದ ದಿನಾಂಕ23/04/2019 ಮತ ಎಣಿಕೆ ದಿನಾಂಕ23/05/2019
ಲೋಕಸಭಾ ಕ್ಷೇತ್ರShimoga ಒಟ್ಟು ಜನಸಂಖ್ಯೆ20,09,358 ನಗರದ ಜನಸಂಖ್ಯೆ (%) 31 ಗ್ರಾಮೀಣ ಜನಸಂಖ್ಯೆ (%)69 ಪರಿಶಿಷ್ಟ ಜಾತಿ ಜನಸಂಖ್ಯೆ (%)16 ಪರಿಶಿಷ್ಟ ವರ್ಗ ಜನಸಂಖ್ಯೆ (%)4 ಒಬಿಸಿ ಜನಸಂಖ್ಯೆ (%)80
ಹಿಂದೂಗಳು (%)85-90 ಮುಸ್ಲಿಮರು (%)10-15 ಕ್ರಿಶ್ಚಿಯನ್ನರು (%)0-5 ಸಿಖ್ (%) 0-5 ಬೌದ್ಧ (%)0-5 ಜೈನ (%)0-5 ಇತರೆ (%) 0-5
Source: 2011 Census

Disclaimer : “The information and data presented on this website, including but not limited to results, electoral features, and demographics on constituency detail pages, are sourced from various third-party sources, including the Association for Democratic Reforms (ADR). While we strive to provide accurate and up-to-date information, we do not guarantee the completeness, accuracy, or reliability of the data. The given data widgets are intended for informational purposes only and should not be construed as an official record. We are not responsible for any errors, omissions, or discrepancies in the data, or for any consequences arising from its use. To be used at your own risk.”

ಚುನಾವಣೆ ಸುದ್ದಿಗಳು 2024
ವಿಡಿಯೋ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!