Kannada News Business Arecanut Price 14 July Here is the price of cocoa and arecanut in the major markets of Karnataka including Sirsi Bantwal Yellapura Siddapura
Arecanut Price 14 July: ಇಂದು ಅಡಿಕೆ ಧಾರಣೆ, ಪ್ರಮುಖ ಮಾರುಕಟ್ಟೆಯಲ್ಲಿ ಕೋಕೋ ಮತ್ತು ಅಡಿಕೆ ದರ ಹೀಗಿದೆ
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರುಪೇರು ಆಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು (ಜುಲೈ 14) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ
Image Credit source: Mathrubhumi
Rakesh Nayak Manchi
Updated on:
Jul 14, 2023 | 6:14 PM
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ (Arecanut Price today) ಧಾರಣೆಯಲ್ಲಿ ಏರಿಳಿತಗಳಾಗಿರುತ್ತವೆ. ಬೆಳೆಗಾರರು ಪ್ರತಿನಿತ್ಯ ದರ ಹೇಗಿದೆ ಎಂದು ಪರಿಶೀಲನೆ ನಡೆಸಿ ಉತ್ತಮ ಬೆಲೆ ಇದ್ದರಷ್ಟೇ ಅಡಿಕೆ ಮತ್ತು ಕೋಕೋ ಬೀಜಗಳನ್ನು ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಜುಲೈ 14) ಅಡಿಕೆ ರೇಟ್ ಹೇಗಿದೆ ಎಂಬುದನ್ನು ಇಲ್ಲಿ ನೋಡೋಣ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ 12500 25000
ಹೊಸ ವೆರೈಟಿ 27500 42500
ಹಳೆ ವೆರೈಟಿ 46000 49000
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ 30000 42500
ಕುಮಟಾ ಅಡಿಕೆ ಧಾರಣೆ
ಚಿಪ್ಪು 29999 33690
ಕೋಕೋ 26995 34099
ಫ್ಯಾಕ್ಟರಿ 14052 22879
ಹಳೆ ಚಾಲಿ 39299 41169
ಹೊಸ ಚಾಲಿ 37179 41169
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ 34000 42500
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು 31809 34609
ಚಾಲಿ 37809 40599
ಕೋಕೋ 31089 34899
ಕೆಂಪುಗೋಟು 29099 38399
ರಾಶಿ 49599 52109
ತಟ್ಟಿಬೆಟ್ಟೆ 40219 46249
ಶಿರಸಿ ಅಡಿಕೆ ಧಾರಣೆ
ಬೆಟ್ಟೆ 41899 47799
ಬಿಳಿಗೋಟು 27899 35299
ಚಾಲಿ 36518 41101
ಕೆಂಪುಗೋಟು 32199 36929
ರಾಶಿ 46999 52399
ಬೆಂಗಳೂರು ಅಡಿಕೆ ಧಾರಣೆ
ಇತರೆ 55000 60000
ಯಲ್ಲಾಪುರ ಅಡಿಕೆ ಧಾರಣೆ
ಅಪ್ಪಿ 56165 64935
ಬಿಳಿಗೋಟು 26899 36321
ಚಾಲಿ 36312 40899
ಕೋಕೋ 18670 34399
ಕೆಂಪುಗೋಟು 30210 38100
ರಾಶಿ 46499 54509
ತಟ್ಟಿಬೆಟ್ಟೆ 41175 48218
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.