ಜೂನ್ 6, ಇಂದಿನ ಅಡಿಕೆ ಧಾರಣೆ
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 06-06-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
- ಕೋಕಾ ₹12,500 ₹25,000
- ಹೊಸ ವೆರೈಟಿ ₹27,500 ₹40,500
- ಹಳೆ ವೆರೈಟಿ ₹48000 ₹53000
ಚನ್ನಗಿರಿ ಅಡಿಕೆ ಧಾರಣೆ
ಕಾರ್ಕಳ ಅಡಿಕೆ ಧಾರಣೆ
- ಹೊಸ ವೆರೈಟಿ ₹30,000 ₹40,500
ಸಾಗರ ಅಡಿಕೆ ಧಾರಣೆ
- ಸಿಪ್ಪೆಗೋಟು ₹20,215 ₹21,499
- ಬಿಳೆ ಗೊಟು ₹25,212 ₹31,700
- ಕೆಂಪು ಗೋಟು ₹31,699 ₹34,899
- ಕೋಕಾ ₹30,989 ₹34,200
- ರಾಶಿ ₹43,210 ₹49,179
- ಚಾಲಿ ₹36,049 ₹36,589
ಶಿವಮೊಗ್ಗ ಅಡಿಕೆ ಧಾರಣೆ
- ಬೆಟ್ಟೆ ₹44,000 ₹53,509
- ಸರಕು ₹41,000 ₹83,430
- ಗೊರಬಲು ₹22,000 ₹37,069
- ರಾಶಿ ₹35,299 ₹50,109
ಸಿದ್ದಾಪುರ ಅಡಿಕೆ ಧಾರಣೆ
- ಬಿಳೆ ಗೊಟು ₹29,000 ₹33,099
- ಕೆಂಪು ಗೋಟು ₹30,689 ₹34,089
- ಕೋಕಾ ₹27,699 ₹32,799
- ತಟ್ಟಿ ಬೆಟ್ಟೆ ₹41,919 ₹41,919
- ರಾಶಿ ₹43,609 ₹48,309
- ಚಾಲಿ ₹35,844 ₹37,811
ಶಿರಸಿ ಅಡಿಕೆ ಧಾರಣೆ
- ಬಿಳೆ ಗೊಟು ₹25,369 ₹33,299
- ಕೆಂಪು ಗೋಟು ₹23,801 ₹37,301
- ಬೆಟ್ಟೆ ₹35,109 ₹44,899
- ರಾಶಿ ₹42,099 ₹47,799
- ಚಾಲಿ ₹35,151 ₹38,099
ಯಲ್ಲಾಪುರ ಅಡಿಕೆ ಧಾರಣೆ
- ಅಪ್ಪಿ ₹54379 ₹52699
- ಬಿಳೆಗೋಟು ₹34499 ₹32960
- ಚಾಲಿ ₹38888 ₹37051
- ಕೋಕಾ ₹32699 ₹26899
- ಕೆಂಪುಗೋಟು ₹36711 ₹32400
- ರಾಶಿ ₹52209 ₹49699
- ತಟ್ಟಿಬೆಟ್ಟೆ ₹40090 ₹47209
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ನಿನ್ನೆ ಅಡಿಕೆ ಧಾರಣೆ ಎಷ್ಟಿತ್ತು? ಇಲ್ಲಿ ಕ್ಲಿಕ್ ಮಾಡಿ
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ