TV9 Kannada Business arecanut price in shivamogga sagara mangalore siddapura sirsi kumta bantwala on June 20th know more on betel nut price
Arecanut Price 20 June: ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ಏರುಪೇರು ಆಗುತ್ತಿರುತ್ತವೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 20 ಜೂನ್ 2023 ರ ಅಡಿಕೆ ಧಾರಣೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ
Image Credit source: istock
Rakesh Nayak Manchi
Updated on:
Jun 20, 2023 | 6:27 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿನ ಅಡಿಕೆ ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಹಾಗಾದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜೂನ್ 20 ರಂದು ಅಡಿಕೆ ಧಾರಣೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕಾ ₹12500 ₹25000
ಹೊಸ ವೆರೈಟಿ ₹27500 ₹40500
ಹಳೆ ವೆರೈಟಿ ₹48000 ₹53000
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹51611 ₹54100
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹30000 ₹41000
ಹಳೆ ವೆರೈಟಿ ₹40000 ₹50500
ಪುತ್ತೂರು ಅಡಿಕೆ ಧಾರಣೆ
ಕೋಕಾ ₹11000 ₹25000
ಹೊಸ ವೆರೈಟಿ ₹33500 ₹41000
ಸಾಗರ ಅಡಿಕೆ ಧಾರಣೆ
ಬಿಳಿಗೋಟು ₹31509 ₹33729
ಚಾಲಿ ₹37099 ₹39529
ಕೋಕಾ ₹21199 ₹36837
ಕೆಂಪುಗೋಟು ₹30099 ₹37599
ರಾಶಿ ₹41899 ₹52399
ಸಿಪ್ಪೆಗೋಟು ₹8219 ₹22033
ಶಿವಮೊಗ್ಗ ಅಡಿಕೆ ಧಾರಣೆ
ಗೊರಬಲು ₹18009 ₹40100
ರಾಶಿ ₹35000 ₹53899
ಸರಕು ₹52399 ₹86400
ಸಿದ್ದಾಪುರ ಅಡಿಕೆ ಧಾರಣೆ
ಚಾಲಿ ₹36399 ₹39809
ಕೋಕಾ ₹29299 ₹32899
ಹಳೆ ಚಾಲಿ ₹37929 ₹39069
ಕೆಂಪುಗೋಟು ₹33019 ₹33699
ರಾಶಿ ₹46869 ₹50799
ತಟ್ಟಿಬೆಟ್ಟೆ ₹40279 ₹46099
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹40589 ₹48899
ಬಿಳಿಗೋಟು ₹27209 ₹35460
ಚಾಲಿ ₹35599 ₹40099
ಕೆಂಪುಗೋಟು ₹33461 ₹37121
ರಾಶಿ ₹46518 ₹51209
ಯಲ್ಲಾಪುರ ಅಡಿಕೆ ಧಾರಣೆ
ಅಪಿ ₹58318 ₹60179
ಬಿಳಿಗೋಟು ₹26899 ₹35899
ಚಾಲಿ ₹35590 ₹40000
ಕೋಕಾ ₹18899 ₹33799
ಕೆಂಪುಗೋಟು ₹27000 ₹35969
ರಾಶಿ ₹42179 ₹55899
ತಟ್ಟಿಬೆಟ್ಟೆ ₹38009 ₹48419
ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.