ಸಿಲಿಕಾನ್​ ಸಿಟಿಯಲ್ಲಿ ಹರ್ಬಲ್​ ಉತ್ಪನ್ನಗಳನ್ನು ಮಾರುವ ಸೋಗಿನಲ್ಲಿ ವೇಶ್ಯಾವಾಟಿಕೆ ದಂಧೆ?

|

Updated on: Aug 26, 2020 | 10:09 PM

ಬೆಂಗಳೂರು: ಹರ್ಬಲ್ ಉತ್ಪನ್ನಗಳನ್ನು ಮಾರುವ ಸೋಗಿನಲ್ಲಿ ವೇಶ್ಯಾವಾಟಿಕೆ ದಂಧೆ ನೆಡೆಸುತ್ತಿದ್ದ ಆರೋಪದಡಿ ದಂಪತಿಗಳಿಬ್ಬರನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಸಂಜೀವಿನಿನಗರದ ಹರ್ಬಲ್ ಲೈಫ್ ಆಯುರ್ವೇದ ಕೇಂದ್ರ ಮೇಲೆ ದಾಳಿ ನಡೆಸಿದ ಚಂದ್ರಾ ಲೇಔಟ್ ಪೊಲೀಸರು ಪ್ರೇಮಾ(38) ಮತ್ತು ರಾಮು(49) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಹರ್ಬಲ್ ಉತ್ಪನ್ನ ಮಾರುವ ನೆಪದಲ್ಲಿ ದಂಪತಿ ವೇಶ್ಯಾವಾಟಿಕೆ ನೆಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಚಂದ್ರಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.

ಸಿಲಿಕಾನ್​ ಸಿಟಿಯಲ್ಲಿ ಹರ್ಬಲ್​ ಉತ್ಪನ್ನಗಳನ್ನು ಮಾರುವ ಸೋಗಿನಲ್ಲಿ ವೇಶ್ಯಾವಾಟಿಕೆ ದಂಧೆ?
Follow us on

ಬೆಂಗಳೂರು: ಹರ್ಬಲ್ ಉತ್ಪನ್ನಗಳನ್ನು ಮಾರುವ ಸೋಗಿನಲ್ಲಿ ವೇಶ್ಯಾವಾಟಿಕೆ ದಂಧೆ ನೆಡೆಸುತ್ತಿದ್ದ ಆರೋಪದಡಿ ದಂಪತಿಗಳಿಬ್ಬರನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಸಂಜೀವಿನಿನಗರದ ಹರ್ಬಲ್ ಲೈಫ್ ಆಯುರ್ವೇದ ಕೇಂದ್ರ ಮೇಲೆ ದಾಳಿ ನಡೆಸಿದ ಚಂದ್ರಾ ಲೇಔಟ್ ಪೊಲೀಸರು ಪ್ರೇಮಾ(38) ಮತ್ತು ರಾಮು(49) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಹರ್ಬಲ್ ಉತ್ಪನ್ನ ಮಾರುವ ನೆಪದಲ್ಲಿ ದಂಪತಿ ವೇಶ್ಯಾವಾಟಿಕೆ ನೆಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಚಂದ್ರಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.

Published On - 6:03 pm, Wed, 26 August 20