Ayurveda: ಪ್ರತಿನಿತ್ಯ ನೀವು ಬಳಸುವ 5 ಗಿಡ ಮೂಲಿಕೆಗಳಿಂದ ಮನೆ ಮದ್ದು
ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ನೀವು ಹೊಂದಿರಬೇಕಾದ ಕೆಲವು ಆಯುರ್ವೇದ ಗಿಡ ಮೂಲಿಕೆಗಳು ನಿಮಗೆ ಹೇಗೆ ಉಪಯೀಗವಾಗುತ್ತದೆ ಎಂದು ತಿಳಿಯಬಹುದು.
ಆಯುರ್ವೇದ ಗಿಡಮೂಲಿಕೆಗಳು
ನಯನಾ ಎಸ್ಪಿ
Updated on:
Apr 15, 2023 | 2:57 PM
ಆಯುರ್ವೇದ (Ayurveda) ಇಂದು ನೆನ್ನೆಯದಲ್ಲ. ಇತ್ತೀಚಿನ ದಿನಗಳಲ್ಲಿ ನಾವು ಕಾಯಿಲೆ (Disease) ಬಂದಾಗ ಸಾಧಾರಣವಾಗಿ ಮಾತ್ರೆಗಳನ್ನು (Tablets) ತೆಗೆದುಕೊಳ್ಳುತ್ತೇವೆ. ಮಾತ್ರೆಗಳು ಸಹಜವಾಗಿ ಆಂಗ್ಲ ಔಷಧಿ ಆಗಿರುತ್ತವೆ. ಆದರೆ ಪ್ರತಿ ಬಾರಿ ಇವುಗಳ ಮೇಲೆ ಅವಲಂಬಿತವಾದರೆ ಆರೋಗ್ಯಕ್ಕೆ ಸಹಜವಾಗಿ ಅಡ್ಡ ಪರಿಣಾಮಗಳು (Side-effects) ಎದುರಾಗುವ ಸಾಧ್ಯತೆ ಇರುತ್ತದೆ. ಆದರೆ ಆಯುರ್ವೇದ ಔಷಧಿಗಳು ಹಾಗಲ್ಲ. ಮನುಷ್ಯನ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಔಷಧಿಗಳಲ್ಲಿ ಉತ್ತಮ ಪರಿಹಾರವಿದೆ. ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ನೀವು ಹೊಂದಿರಬೇಕಾದ ಕೆಲವು ಆಯುರ್ವೇದ ಗಿಡ ಮೂಲಿಕೆಗಳು ನಿಮಗೆ ಹೇಗೆ ಉಪಯೀಗವಾಗುತ್ತದೆ ಎಂದು ತಿಳಿಯಬಹುದು.
5 ಗಿಡ ಮೂಲಿಕೆಗಳನ್ನೂ ಸೇವಿಸುವುದರಿಂದ ಆಗುವ ರೋಗ್ಯ ಪ್ರಯೋಜನಗಳು
ತುಳಸಿ
ಔಷಧೀಯ ಬಳಕೆಗಾಗಿ ತಯಾರಿ/ಡೋಸೇಜ್:
ಜ್ವರ- 2 ಟೀ ಚಮಚ ತುಳಸಿ ಎಲೆಯ ರಸ + 1 ಟೀಸ್ಪೂನ್ ಜೇನುತುಪ್ಪ, ದಿನಕ್ಕೆ 1 ರಿಂದ 3 ಬಾರಿ.
ಶೀತ ಮತ್ತು ಕೆಮ್ಮು – ದಿನಕ್ಕೆ ಎರಡು ಬಾರಿ 4 ಟೀಸ್ಪೂನ್ ಕಷಾಯ ಸೇವಿಸಿ.
ಮುಟ್ಟಿನ ಅಸ್ವಸ್ಥತೆಗಳು – ಋತುಚಕ್ರದ ಸಮಯದಲ್ಲಿ ಅರ್ಧ ಗ್ಲಾಸ್ ಕಷಾಯ ಸೇವಿಸಿ.
ನಯನಾ ಎಸ್ಪಿ
ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.