Earthquake​: ಕಛ್​​​ನಲ್ಲಿ ಮತ್ತೆ ಭೂಕಂಪನ; ಒಂದೇ ವಾರದಲ್ಲಿ 2 ಬಾರಿ ಕಂಪಿಸಿದ ಭೂಮಿ

|

Updated on: May 17, 2023 | 7:08 AM

ಕಛ್‌ ಜಿಲ್ಲೆಯಲ್ಲಿ ತಡರಾತ್ರಿ ಮತ್ತೆ ಭೂಕಂಪವಾಗಿದೆ. ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಿಸಿದೆ.

Earthquake​: ಕಛ್​​​ನಲ್ಲಿ ಮತ್ತೆ ಭೂಕಂಪನ; ಒಂದೇ ವಾರದಲ್ಲಿ 2 ಬಾರಿ ಕಂಪಿಸಿದ ಭೂಮಿ
ಭೂಕಂಪನ
Follow us on

ಕಛ್‌: ಗುಜರಾತ್‌ (Gujarat) ಭೂಕಂಪ ಅಂದ್ರೆ ಕಛ್‌ (kutch) ಭಾಗದಲ್ಲಿ 2001 ರಲ್ಲಿ ಭೂಕಂಪ ಸಂಭವಿಸಿರೋ ಘಟನೆ ಈಗಲೂ ಹಲವರ ಕಣ್ಮುಂದೆ ಬರುತ್ತೆ. ಇದೇ ಕಛ್‌ ಜಿಲ್ಲೆಯಲ್ಲಿ ತಡರಾತ್ರಿ ಮತ್ತೆ ಭೂಕಂಪವಾಗಿದೆ (Earthquake​). ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಿಸಿದೆ. ಈ ಹಿಂದೆ ಏಪ್ರಿಲ್ 11 ರಂದು ಕಛ್‌ ಗಡಿಯಲ್ಲಿ ಭೂಕಂಪವಾಗಿತ್ತು. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 2.6ರಷ್ಟು ದಾಖಲಾಗಿತ್ತು.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ

 

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:04 am, Wed, 17 May 23