’ವಿಶ್ವಾಸಾರ್ಹ LIC ಮಾರುವುದು ಮೋದಿ ಸರ್ಕಾರದ ಮತ್ತೊಂದು ಲಜ್ಜೆಗೆಟ್ಟ ಪ್ರಯತ್ನ’

|

Updated on: Sep 08, 2020 | 12:26 PM

ವಿಶ್ವಾಸಾರ್ಹ LIC ಮಾರುವುದು ಮೋದಿ ಸರ್ಕಾರದ ಮತ್ತೊಂದು ಲಜ್ಜೆಗೆಟ್ಟ ಪ್ರಯತ್ನ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಮೋದಿ ಜಿ ಅವರು ‘ಸರ್ಕಾರಿ ಕಂಪನಿ ಮಾರಿ’ ಅಭಿಯಾನವನ್ನು ನಡೆಸುತ್ತಿದ್ದಾರೆ. ತಾವೇ ತಂದೊಡ್ಡಿರುವ ಆರ್ಥಿಕ ವಿಪತ್ತನ್ನು ಸರಿದೂಗಿಸಲು ದೇಶದ ಆಸ್ತಿಗಳನ್ನು ಸ್ವಲ್ಪ ಸ್ವಲ್ಪವಾಗಿ ಮಾರಾಟ ಮಾಡಲಾಗುತ್ತಿದೆ. ಜನತೆಯ ಭವಿಷ್ಯವಾದ ಹಾಗೂ ನಂಬಿಕೆಗೆ ಪಾತ್ರವಾದ ವಿಶ್ವಾಸಾರ್ಹ LIC ಮಾರುವುದು ಮೋದಿ ಸರ್ಕಾರದ ಮತ್ತೊಂದು ಲಜ್ಜೆಗೆಟ್ಟ ಪ್ರಯತ್ನವಾಗಿದೆ.. ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. […]

’ವಿಶ್ವಾಸಾರ್ಹ LIC ಮಾರುವುದು ಮೋದಿ ಸರ್ಕಾರದ ಮತ್ತೊಂದು ಲಜ್ಜೆಗೆಟ್ಟ ಪ್ರಯತ್ನ’
Follow us on

ವಿಶ್ವಾಸಾರ್ಹ LIC ಮಾರುವುದು ಮೋದಿ ಸರ್ಕಾರದ ಮತ್ತೊಂದು ಲಜ್ಜೆಗೆಟ್ಟ ಪ್ರಯತ್ನ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮೋದಿ ಜಿ ಅವರು ‘ಸರ್ಕಾರಿ ಕಂಪನಿ ಮಾರಿ’ ಅಭಿಯಾನವನ್ನು ನಡೆಸುತ್ತಿದ್ದಾರೆ. ತಾವೇ ತಂದೊಡ್ಡಿರುವ ಆರ್ಥಿಕ ವಿಪತ್ತನ್ನು ಸರಿದೂಗಿಸಲು ದೇಶದ ಆಸ್ತಿಗಳನ್ನು ಸ್ವಲ್ಪ
ಸ್ವಲ್ಪವಾಗಿ ಮಾರಾಟ ಮಾಡಲಾಗುತ್ತಿದೆ. ಜನತೆಯ ಭವಿಷ್ಯವಾದ ಹಾಗೂ ನಂಬಿಕೆಗೆ ಪಾತ್ರವಾದ ವಿಶ್ವಾಸಾರ್ಹ LIC ಮಾರುವುದು ಮೋದಿ ಸರ್ಕಾರದ ಮತ್ತೊಂದು ಲಜ್ಜೆಗೆಟ್ಟ ಪ್ರಯತ್ನವಾಗಿದೆ.. ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.