Kalyani Priyadarshan: ‘ಹೃದಯಂ’ ಮೂಲಕ ಎಲ್ಲರ ಮನಗೆದ್ದ ಕಲ್ಯಾಣಿ ಪ್ರಿಯದರ್ಶನ್; ಇಲ್ಲಿವೆ ನಟಿಯ ಕ್ಯೂಟ್ ಫೋಟೋಗಳು

Updated on: Mar 23, 2022 | 8:54 PM

Kalyani Priyadarshan Photos: ಮಲಯಾಳಂನ ‘ಹೃದಯಂ’ ಚಿತ್ರ ಈಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸೆನ್ಸೇಶನ್ ಸೃಷ್ಟಿಸುತ್ತಿದೆ. ಆ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವವರು ಕಲ್ಯಾಣಿ ಪ್ರಿಯದರ್ಶನ್. ನಟಿಯ ಕ್ಯೂಟ್ ಫೋಟೋ ಗ್ಯಾಲರಿ ಇಲ್ಲಿದೆ.

1 / 9
ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಹಿಟ್ ಆದ ಚಿತ್ರ ‘ಹೃದಯಂ’. ಆ ಚಿತ್ರದ ನಾಯಕಿ ಕಲ್ಯಾಣಿ ಪ್ರಿಯದರ್ಶನ್ ಎಲ್ಲರ ಮನಗೆದ್ದಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಹಿಟ್ ಆದ ಚಿತ್ರ ‘ಹೃದಯಂ’. ಆ ಚಿತ್ರದ ನಾಯಕಿ ಕಲ್ಯಾಣಿ ಪ್ರಿಯದರ್ಶನ್ ಎಲ್ಲರ ಮನಗೆದ್ದಿದ್ದಾರೆ.

2 / 9

ಚಿತ್ರಮಂದಿರದಲ್ಲಿ ಗೆದ್ದ ‘ಹೃದಯಂ’, ಪ್ರಸ್ತುತ ‘ಡಿಸ್ನೆ+ಹಾಟ್​ಸ್ಟಾರ್​’ನಲ್ಲೂ ಭರ್ಜರಿ ಪ್ರದರ್ಶನ ಆಗುತ್ತಿದೆ. ಈ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಪಾತ್ರಪೋಷಣೆಗೆ ಯುವಜನರು ಫಿದಾ ಆಗಿದ್ದಾರೆ.

3 / 9

29 ವರ್ಷದ ಕಲ್ಯಾಣಿ ಪ್ರಿಯದರ್ಶನ್ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ನಟಿ ಪದಾರ್ಪಣೆ ಮಾಡಿದ್ದು ತೆಲುಗು ಚಿತ್ರರಂಗದ ಮೂಲಕ.

4 / 9

ಕಲ್ಯಾಣಿ ಪ್ರಿದರ್ಶನ್ ಸಿನಿ ಹಿನ್ನೆಲೆಯಿಂದ ಬಂದವರು. ಅದು ಅವರ ಹೆಸರಿನಲ್ಲಿಯೇ ಇದೆ. ಹೌದು. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಪುತ್ರಿ ಕಲ್ಯಾಣಿ ಪ್ರಿಯದರ್ಶನ್.

5 / 9

ಆದರೆ ನಟಿ ಸ್ವತಂತ್ರವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ತಮ್ಮದೇ ಅಭಿಮಾನಿ ಬಳಗ ಸಂಪಾದಿಸಿದ್ದಾರೆ.

6 / 9

ಸಾಲುಸಾಲು ಹಿಟ್ ಚಿತ್ರ ಕೊಟ್ಟ ನಟಿ ಈಗ ದಕ್ಷಿಣದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

7 / 9

ತಮ್ಮ ಪಾತ್ರಪೋಷಣೆಗೆ ಫಿಲ್ಮ್​ಫೇರ್, SIIMA ಮೊದಲಾದ ಪ್ರಶಸ್ತಿಗಳಿಗೆ ಕಲ್ಯಾಣಿ ಪ್ರಿದರ್ಶನ್ ಪಾತ್ರರಾಗಿದ್ದಾರೆ.

8 / 9

ಪ್ರಸ್ತುತ ಕಲ್ಯಾಣಿ ‘ತಲ್ಲುಮಾಲಾ’ ಚಿತ್ರದಲ್ಲಿ ಟೊವಿನೋ ಥಾಮಸ್​ಗೆ ಜತೆಯಾಗಿ ನಟಿಸುತ್ತಿದ್ದಾರೆ.

9 / 9

ಕಲ್ಯಾಣಿ ಪ್ರಿಯದರ್ಶನ್

Published On - 8:54 pm, Wed, 23 March 22

Loading...
Unable to load recommendations.
Follow Us