ಮಂಗಳಯಾನ-2: ಸಿಬ್ಬಂದಿ ಮಾಡ್ಯೂಲ್ ಸಿದ್ಧಪಡಿಸಿದ ಇಸ್ರೋ
ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ ಇಸ್ರೋ ಸಿದ್ಧತೆಗಳನ್ನು ನಡೆಸಿದ್ದು. ಇದೀಗ ಇಸ್ರೋ ಪರೀಕ್ಷಾ ವಾಹಕವಾದ (ಟಿವಿ-ಡಿ1) ಮತ್ತು ಅದರ ನಿರ್ಣಾಯಕ ಸಿಬ್ಬಂದಿ ಮಾಡ್ಯೂಲ್ ಹೇಗೆಲ್ಲ ಕಾರ್ಯನಿರ್ಹಿಸುತ್ತದೆ ಎಂಬ ಮಾದರಿಯನ್ನು ಸಿದ್ಧಪಡಿಸಿದೆ.
1 / 6
ಒಂಬತ್ತು ವರ್ಷಗಳ ನಂತರ, ಭಾರತವು ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ಸಿದ್ಧವಾಗಿದೆ. ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು ಭರಪೂರ ಸಿದ್ದತೆಗಳನ್ನು ಇಸ್ರೋ ನಡೆಸುತ್ತಿದೆ. ಈ ನೌಕೆಯು ಮಾರ್ಸ್ ಆರ್ಬಿಟರ್ ಮಿಷನ್-2 ಅಥವಾ MOM-2 ನಾಲ್ಕು ಪೇಲೋಡ್‌ಗಳನ್ನು (ಯಂತ್ರಗಳು) ಹೊತ್ತೊಯ್ಯುತ್ತದೆ.
2 / 6
ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ ಇಸ್ರೋ ಸಿದ್ಧತೆಗಳನ್ನು ನಡೆಸಿದ್ದು. ಇದೀಗ ಇಸ್ರೋ ಪರೀಕ್ಷಾ ವಾಹಕವಾದ (ಟಿವಿ-ಡಿ1) ಮತ್ತು ಅದರ ನಿರ್ಣಾಯಕ ಸಿಬ್ಬಂದಿ ಮಾಡ್ಯೂಲ್ ಹೇಗೆಲ್ಲ ಕಾರ್ಯನಿರ್ಹಿಸುತ್ತದೆ ಎಂಬ ಮಾದರಿಯನ್ನು ಸಿದ್ಧಪಡಿಸಿದೆ.
3 / 6
ಈ ಪರೀಕ್ಷಾ ಸಿಬ್ಬಂದಿ ನಿಯಂತ್ರಣ ಮಾಡ್ಯೂಲ್ (control module) ಸ್ಕೇಲ್ಡ್ ಆವೃತ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಅವುಗಳ ನಿಯಂತ್ರಣ ಮತ್ತು ಫಲಿತಾಂಶ ಬಗ್ಗೆ ಮಾಹಿತಿಗಳನ್ನು ಈ ಮಾಡ್ಯೂಲ್ ನೀಡುತ್ತದೆ.
4 / 6
ಈ ನಿಯಂತ್ರಣ ಮಾಡ್ಯೂಲ್ ಭೂಮಿಯಂತೆ ಮಂಗಳದ ವಾತಾವರಣದ ಬಗ್ಗೆ ಅನುಕರಿಸುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಆದರೆ ಇದಕ್ಕೆ ಯಾವುದೇ ಒತ್ತಡಗಳು ಇರಲ್ಲ ಎಂದು ಹೇಳಲಾಗಿದೆ. ಇದರಲ್ಲಿ ಪ್ಯಾರಾಚೂಟ್, ರಿಕವರಿ ಬ್ಯಾಟರಿಗಳು, ಆಕ್ಚುಯೇಶನ್ ಸಿಸ್ಟಮ್ಗಳಂತಹ ಸುರಕ್ಷಿತ ವೇಗವರ್ಧನೆಗಳ ಅಗತ್ಯ ವ್ಯವಸ್ಥೆಗಳನ್ನು ಹೊಂದಿರುತ್ತದೆ.
5 / 6
ಈ ಮಾಡ್ಯೂಲ್ ನ್ಯಾವಿಗೇಷನ್, ಸೀಕ್ವೆನ್ಸಿಂಗ್, ಟೆಲಿಮೆಟ್ರಿ ಮತ್ತು ವಿದ್ಯುತ್ ಪೂರೈಕೆ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇನ್ನು ಈ ಎಲ್ಲ ಕಾರ್ಯಗಳು ಪೂರ್ಣಗೊಂಡ ನಂತರ ಮಾಡ್ಯೂಲ್ ಬಂಗಾಳ ಕೊಲ್ಲಿಯಲ್ಲಿರುವ ಭಾರತೀಯ ನೌಕಪಡೆಯ ಮೀಸಲು ಪಡೆಯ ತರಬೇತಿ ಕೇಂದ್ರದಲ್ಲಿ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
6 / 6
ಬೆಂಗಳೂರಿನ ಇಸ್ರೋದಿಂದ ವಿದ್ಯುತ್ ಮತ್ತು ಅಕೌಸ್ಟಿಕ್ ಪರೀಕ್ಷೆಗಳು ಪೂರ್ಣಗೊಂಡ ನಂತರ, ಈ ಮಾಡ್ಯೂಲ್ನ್ನು ಶ್ರೀಹರಿಕೋಟ ಸತೀಶ್ ಧವನ್ ಬಾಹ್ಯಕಾಶ ಉಡ್ಡಯನ ಕೇಂದ್ರಕ್ಕೆ ಕಳುಹಿಸಲಾಗಿದೆ.