Relationship: ಉತ್ತಮ ದಾಂಪತ್ಯ ಜೀವನಕ್ಕಾಗಿ ಹೊಂದಾಣಿಕೆಯ ಟಿಪ್ಸ್
ಸಂಬಂಧದ ಸಲಹೆಗಳು: ವೈವಾಹಿಕ ಜೀವನದಲ್ಲಿ ಪ್ರೀತಿ ತುಂಬಾ ಸುಂದರವಾಗಿರುತ್ತದೆ. ಮೊದಮೊದಲು ಕೆಲವರು ತಮ್ಮ ಸಂಗಾತಿಯ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಸಮಯ ಕಳೆದಂತೆ ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದ ಸುಂದರ ಸಂಬಂಧ ದುರ್ಬಲವಾಗುತ್ತದೆ.