Tabebuia Rosea: ಎಲೆಯೇ ಇಲ್ಲದೆ ಹೂವನ್ನೇ ಹೊದ್ದು ನಿಂತ ಗುಲಾಬಿ ಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ ಬೆಂಗಳೂರು
ಬೆಂಗಳೂರಿನ ಲಾಲ್ ಬಾಗ್, ಕಬ್ಬನ್ ಪಾರ್ಕ್ಗೆ ಹೋದರೆ ಟಬಿಬಿಯಾ ಸೌಂದರ್ಯವನ್ನು ಸವಿಯಬಹುದು. ಅಲ್ಲದೆ ನಗರದ ಅನೇಕ ಕಡೆ ರಸ್ತೆಗಳಲ್ಲಿ ಟಬಿಬಿಯಾ ಮರಗಳನ್ನು ನೋಡಬಹುದು.
Published On - 3:49 pm, Mon, 21 November 22