Google: 15 ನಿಮಿಷಗಳ ಹಿಂದಿನ ಹಿಸ್ಟರ್ ಡಿಲೀಟ್: ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್​ನಿಂದ ಅಚ್ಚರಿ ಫೀಚರ್

|

Updated on: Mar 21, 2022 | 6:32 AM

Google History: ಈ ವೈಶಿಷ್ಟ್ಯವು ಕಳೆದ ವರ್ಷ Google I/O ನಲ್ಲಿ ಬಿಡುಗಡೆಯಾಗಿತ್ತು. ಆದರೆ, ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ ಆಗುತ್ತಿರಲಿಲ್ಲ. ಇದೀಗ ಸರ್ಚ್ ಹಿಸ್ಟರಿಗಳನ್ನು ಸುಲಭವಾಗಿ ಅಳಿಸುವಂತೆ ಗೂಗಲ್ “ಡಿಲೀಟ್ ಲಾಸ್ಟ್ 15 ಮಿನಿಟ್” ಎಂಬ ಆಯ್ಕೆಯನ್ನು ನೀಡಲು ಮುಂದಾಗಿದೆ.

1 / 5
ಟೆಕ್ ದೈತ್ಯ ಗೂಗಲ್ ತನ್ನ Android ಅಪ್ಲಿಕೇಶನ್ ಬಳಕೆದಾರರಿಗೆ ಕೊನೆಯ 15 ನಿಮಿಷಗಳ ಗೂಗಲ್ ಹಿಸ್ಟರಿ ಅನ್ನು ಡಿಲೀಟ್ ಮಾಡಬಹುದಾದಂತಹ ವೈಶಿಷ್ಟ್ಯವನ್ನು ಸೇರಿಸಲಿದೆ ಎಂದು ಹೇಳಲಾಗಿದೆ. ದಿ ವರ್ಜ್ ವರದಿ ಮಾಡಿದಂತೆ, ಎಕ್ಸ್ಡಿಎ ಡೆವಲಪರ್ನ ಮಾಜಿ ಎಡಿಟರ್-ಇನ್-ಚೀಫ್ ಮಿಶಾಲ್ ರೆಹಮಾನ್ ಅವರು ಈ ವೈಶಿಷ್ಟ್ಯದ ಬಗ್ಗೆ ತಿಳಿಸಿದ್ದಾರೆ.

2 / 5
ಈ ವೈಶಿಷ್ಟ್ಯವು ಕಳೆದ ವರ್ಷ Google I/O ನಲ್ಲಿ ಬಿಡುಗಡೆಯಾಗಿತ್ತು. ಆದರೆ, ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ ಆಗುತ್ತಿರಲಿಲ್ಲ. ಇದೀಗ ಸರ್ಚ್ ಹಿಸ್ಟರಿಗಳನ್ನು ಸುಲಭವಾಗಿ ಅಳಿಸುವಂತೆ ಗೂಗಲ್ “ಡಿಲೀಟ್ ಲಾಸ್ಟ್ 15 ಮಿನಿಟ್” ಎಂಬ ಆಯ್ಕೆಯನ್ನು ನೀಡಲು ಮುಂದಾಗಿದೆ.

3 / 5
Google: 15 ನಿಮಿಷಗಳ ಹಿಂದಿನ ಹಿಸ್ಟರ್ ಡಿಲೀಟ್: ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್​ನಿಂದ ಅಚ್ಚರಿ ಫೀಚರ್

4 / 5

5 / 5