3.5 ಲಕ್ಷ ರೂ. ಬೆಲೆಬಾಳುವ ಚಿನ್ನದ ಮಾಸ್ಕ್ ಖರೀದಿಸಿದ ಉದ್ಯಮಿ.. ಎಲ್ಲಿ?

ಒಡಿಸ್ಸಾ: ಈ ಹಿಂದೆ ಮುಂಬೈನ ಉದ್ಯಮಿಯೊಬ್ಬರು ಚಿನ್ನದ ಮಾಸ್ಕ್ ನ್ನು ಧರಿಸಿದ್ದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ಧಿಯಾಗಿತ್ತು. ಈಗ ಅದೇ ರೀತಿಯ ಘಟನೆಯೊಂದು ಒಡಿಸ್ಸಾದಲ್ಲಿ ನಡೆದಿದೆ. ಕೊರೊನಾ ಭೀತಿಯೋ! ಚಿನ್ನದ ಮೇಲಿನ ವ್ಯಾಮೋಹವೋ? ಒಡಿಸ್ಸಾದ ಕಟಕ್ ನ ಉದ್ಯಮಿಯೊಬ್ಬ 3.5 ಲಕ್ಷ ಬೆಲೆ ಬಾಳುವ ಚಿನ್ನ ಲೇಪಿತ ಮಾಸ್ಕ್ ನ್ನು ಖರೀದಿಸಿದ್ದು ಎಲ್ಲರ ಗಮನ ಸೆಳೆದಿದ್ದಾನೆ. ಕಳೆದ 40 ವರ್ಷಗಳಿಂದ ಈತ ಚಿನ್ನದ ಮೇಲೆ ಅಪಾರ ಆಸೆಯನ್ನು ಹೊಂದಿದ್ದು, ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧಿ. ಮುಂಬೈನಲ್ಲಿ ಚಿನ್ನದ […]

3.5 ಲಕ್ಷ ರೂ. ಬೆಲೆಬಾಳುವ ಚಿನ್ನದ ಮಾಸ್ಕ್ ಖರೀದಿಸಿದ ಉದ್ಯಮಿ.. ಎಲ್ಲಿ?
ಸಾಧು ಶ್ರೀನಾಥ್​

Updated on: Jul 17, 2020 | 8:00 PM

ಒಡಿಸ್ಸಾ: ಈ ಹಿಂದೆ ಮುಂಬೈನ ಉದ್ಯಮಿಯೊಬ್ಬರು ಚಿನ್ನದ ಮಾಸ್ಕ್ ನ್ನು ಧರಿಸಿದ್ದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ಧಿಯಾಗಿತ್ತು. ಈಗ ಅದೇ ರೀತಿಯ ಘಟನೆಯೊಂದು ಒಡಿಸ್ಸಾದಲ್ಲಿ ನಡೆದಿದೆ.

ಕೊರೊನಾ ಭೀತಿಯೋ! ಚಿನ್ನದ ಮೇಲಿನ ವ್ಯಾಮೋಹವೋ?
ಒಡಿಸ್ಸಾದ ಕಟಕ್ ನ ಉದ್ಯಮಿಯೊಬ್ಬ 3.5 ಲಕ್ಷ ಬೆಲೆ ಬಾಳುವ ಚಿನ್ನ ಲೇಪಿತ ಮಾಸ್ಕ್ ನ್ನು ಖರೀದಿಸಿದ್ದು ಎಲ್ಲರ ಗಮನ ಸೆಳೆದಿದ್ದಾನೆ. ಕಳೆದ 40 ವರ್ಷಗಳಿಂದ ಈತ ಚಿನ್ನದ ಮೇಲೆ ಅಪಾರ ಆಸೆಯನ್ನು ಹೊಂದಿದ್ದು, ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧಿ.

ಮುಂಬೈನಲ್ಲಿ ಚಿನ್ನದ ಮಾಸ್ಕ್ ತಯಾರಿಸುವುದನ್ನು ತಿಳಿದು ತಾನೂ ಕೂಡ ಚಿನ್ನದ ಮಾಸ್ಕ್ ನ್ನು ಕೊಂಡುಕೊಂಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us