Pillow Challenge.. ಹುಡುಗರಿಗೂ ಹಿಡಿಯಿತು ಈ ಸೆಲೆಬ್ರಿಟಿ ಹುಚ್ಚು!

|

Updated on: Apr 22, 2020 | 5:14 PM

ಕೊರೊನಾ ಲಾಕ್​ಡೌನ್​ನಿಂದಾಗಿ ಬೋರ್​ಡೊಮ್ ಕಳೆಯಲು, ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಬಟಾಬಯಲು ಮಾಡಲು ಸೆಲೆಬ್ರಿಟಿ ಮಹಿಳೆಯರಲ್ಲಿ ಹೆಚ್ಚಾಗಿದ್ದ ಪಿಲ್ಲೋ ಚಾಲೆಂಜ್ ಹುಚ್ಚು ಇದೀಗ ಹುಡುಗರನ್ನೂ ಸುತ್ತುಕೊಂಡಿದೆ. ಹುಡುಗರಿಗೂ ಹಿಡಿಯಿತು ಸೆಲೆಬ್ರಿಟಿ ಪಿಲ್ಲೋ ಚಾಲೆಂಜ್..! ಕೊರೊನಾ ಲಾಕ್​ಡೌನ್​ನಿಂದಾಗಿ ಸದ್ಯ ಮನೆಯಲ್ಲೇ ಇರುವವರು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಚಾಲೆಂಜ್​ಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಸೆಲೆಬ್ರಿಟಿಗಳು ಸಹ ವಿಭಿನ್ನವಾದ ಸವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಅವುಗಳಲ್ಲಿ ಬಿ ದ ರಿಯಲ್ ಮ್ಯಾನ್, ಹೋಂಗಾರ್ಡನ್ ಚಾಲೆಂಜ್ ಹೀಗೆ ನಾನಾ ರೀತಿಯಲ್ಲಿವೆ. ಅದರಲ್ಲಿ ಪಿಲ್ಲೋ ಚಾಲೆಂಜ್ ಸಹ ಒಂದು.

Pillow Challenge.. ಹುಡುಗರಿಗೂ ಹಿಡಿಯಿತು ಈ ಸೆಲೆಬ್ರಿಟಿ ಹುಚ್ಚು!
Follow us on

ಕೊರೊನಾ ಲಾಕ್​ಡೌನ್​ನಿಂದಾಗಿ ಬೋರ್​ಡೊಮ್ ಕಳೆಯಲು, ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಬಟಾಬಯಲು ಮಾಡಲು ಸೆಲೆಬ್ರಿಟಿ ಮಹಿಳೆಯರಲ್ಲಿ ಹೆಚ್ಚಾಗಿದ್ದ ಪಿಲ್ಲೋ ಚಾಲೆಂಜ್ ಹುಚ್ಚು ಇದೀಗ ಹುಡುಗರನ್ನೂ ಸುತ್ತುಕೊಂಡಿದೆ.

ಹುಡುಗರಿಗೂ ಹಿಡಿಯಿತು ಸೆಲೆಬ್ರಿಟಿ ಪಿಲ್ಲೋ ಚಾಲೆಂಜ್..!
ಕೊರೊನಾ ಲಾಕ್​ಡೌನ್​ನಿಂದಾಗಿ ಸದ್ಯ ಮನೆಯಲ್ಲೇ ಇರುವವರು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಚಾಲೆಂಜ್​ಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಸೆಲೆಬ್ರಿಟಿಗಳು ಸಹ ವಿಭಿನ್ನವಾದ ಸವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಅವುಗಳಲ್ಲಿ ಬಿ ದ ರಿಯಲ್ ಮ್ಯಾನ್, ಹೋಂಗಾರ್ಡನ್ ಚಾಲೆಂಜ್ ಹೀಗೆ ನಾನಾ ರೀತಿಯಲ್ಲಿವೆ. ಅದರಲ್ಲಿ ಪಿಲ್ಲೋ ಚಾಲೆಂಜ್ ಸಹ ಒಂದು.

Published On - 4:58 pm, Wed, 22 April 20