IPL 2020: CSK vs KKR ಚೆನ್ನೈಗೆ 6 ವಿಕೆಟ್​ಗಳ ಜಯ, ಕೆಕೆಆರ್​ಗೆ ಪ್ಲೈ ಆಫ್ ಹಾದಿ ಮತ್ತಷ್ಟು ಕಠಿಣ

|

Updated on: Oct 29, 2020 | 11:24 PM

ಐಪಿಎಲ್​ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಮುಖಾಮುಖಿಯಲ್ಲಿ ಚೆನ್ನೈ ತಂಡ 6 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ. ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾಗೆ ಆರಂಭಿಕರಾದ ರಾಣ (87 ರನ್) ಹಾಗೂ ಗಿಲ್ (26 ರನ್) ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಗಿಲ್ ಬಳಿಕ ಬಂದ ಆಟಗಾರರು ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಆದರೆ ಡೆತ್ ಓವರ್​ಗಳಲ್ಲಿ ಆಕ್ರಮಣಕಾರಿ ಆಟವಾಡಿದ ನಾಯಕ ಮಾರ್ಗನ್ ಹಾಗೂ ಕಾರ್ತಿಕ್ (21 […]

IPL 2020: CSK vs KKR ಚೆನ್ನೈಗೆ 6 ವಿಕೆಟ್​ಗಳ ಜಯ, ಕೆಕೆಆರ್​ಗೆ ಪ್ಲೈ ಆಫ್ ಹಾದಿ ಮತ್ತಷ್ಟು ಕಠಿಣ
Follow us on

ಐಪಿಎಲ್​ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಮುಖಾಮುಖಿಯಲ್ಲಿ ಚೆನ್ನೈ ತಂಡ 6 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾಗೆ ಆರಂಭಿಕರಾದ ರಾಣ (87 ರನ್) ಹಾಗೂ ಗಿಲ್ (26 ರನ್) ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಗಿಲ್ ಬಳಿಕ ಬಂದ ಆಟಗಾರರು ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಆದರೆ ಡೆತ್ ಓವರ್​ಗಳಲ್ಲಿ ಆಕ್ರಮಣಕಾರಿ ಆಟವಾಡಿದ ನಾಯಕ ಮಾರ್ಗನ್ ಹಾಗೂ ಕಾರ್ತಿಕ್ (21 ರನ್) ಕೆಕೆಆರ್ ಉತ್ತಮ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ಅಂತಿಮವಾಗಿ  ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.

ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಚೆನ್ನೈಗೆ ಮತ್ತೊಮ್ಮೆ ವಾಟ್ಸನ್​ ಕೈಕೊಟ್ಟರು. ಆದರೆ ಏಕಾಂಗಿ ಹೋರಾಟ ನಡೆಸಿದ ಗಾಯಕ್ವಾಡ್ (72 ರನ್) ತಂಡವನ್ನು ಗೆಲುವಿನ ಸನಿಹ ತಂದರು. ಆದರೆ ಬೇಡದ ಹೊಡೆತಕ್ಕೆ ಕೈ ಹಾಕಿ ಔಟಾದರು. ಈ ಹಂತದಲ್ಲಿ ಚೆನ್ನೈ ಸೋಲು ಖಚಿತ ಎನ್ನುವಷ್ಟರೊಳಗೆ ಸತತ ಸಿಕ್ಸರ್ ಬಾರಿಸಿದ ರವೀಂದ್ರ ಜಡೇಜಾ (31 ರನ್) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

[svt-event title=”ಅಂತಿಮ ಓವರ್​ನಲ್ಲಿ ಆರ್ಭಟಿಸಿದ ಜಡೇಜಾ, ಚೆನ್ನೈ ಸೂಪರ್​ ಕಿಂಗ್ಸ್​ 6 ವಿಕೆಟ್​ಗಳ ಭಾರಿ ಜಯ ಸಾದಿಸಿದೆ.” date=”29/10/2020,11:11PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಜಡೇಜಾ” date=”29/10/2020,11:08PM” class=”svt-cd-green” ] [/svt-event]

[svt-event title=”19ನೇ ಓವರ್​ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದೆ.” date=”29/10/2020,11:03PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಜಡೇಜಾ” date=”29/10/2020,11:02PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿದೆ.” date=”29/10/2020,10:55PM” class=”svt-cd-green” ] [/svt-event]

[svt-event date=”29/10/2020,10:52PM” class=”svt-cd-green” ]

[svt-event title=”72 ರನ್ ಗಳಿಸಿದ್ದ ಗಾಯಕ್ವಾಡ್ ಕಮಿನ್ಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 140/4″ date=”29/10/2020,10:52PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಚೆನ್ನೈ 3 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದೆ.” date=”29/10/2020,10:48PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗಾಯಕ್ವಾಡ್ ” date=”29/10/2020,10:46PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಚೆನ್ನೈ 3 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿದೆ.” date=”29/10/2020,10:42PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಚೆನ್ನೈ 3 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ.” date=”29/10/2020,10:38PM” class=”svt-cd-green” ] [/svt-event]

[svt-event date=”29/10/2020,10:37PM” class=”svt-cd-green” ]

[svt-event title=”1 ರನ್ ಗಳಿಸಿದ್ದ ಧೋನಿ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 121/3″ date=”29/10/2020,10:36PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಚೆನ್ನೈ 2 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ.” date=”29/10/2020,10:33PM” class=”svt-cd-green” ] [/svt-event]

[svt-event date=”29/10/2020,10:31PM” class=”svt-cd-green” ]

[svt-event title=”38 ರನ್ ಗಳಿಸಿದ್ದ ರಾಯುಡು ಕಮಿನ್ಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 118/2″ date=”29/10/2020,10:30PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿದೆ.” date=”29/10/2020,10:24PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗಾಯಕ್ವಾಡ್ ” date=”29/10/2020,10:21PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ.” date=”29/10/2020,10:19PM” class=”svt-cd-green” ] [/svt-event]

[svt-event title=”ಸಿಕ್ಸರ್ ಬಾರಿಸಿದ ರಾಯುಡು ” date=”29/10/2020,10:17PM” class=”svt-cd-green” ] [/svt-event]

[svt-event date=”29/10/2020,10:16PM” class=”svt-cd-green” ]

[svt-event title=”50 ರನ್ ಪೂರೈಸಿದ ಗಾಯಕ್ವಾಡ್ ” date=”29/10/2020,10:15PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ.” date=”29/10/2020,10:13PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಗಾಯಕ್ವಾಡ್ ” date=”29/10/2020,10:11PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗಾಯಕ್ವಾಡ್ ” date=”29/10/2020,10:09PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿದೆ.” date=”29/10/2020,10:08PM” class=”svt-cd-green” ] [/svt-event]

[svt-event date=”29/10/2020,10:06PM” class=”svt-cd-green” ]

[svt-event title=”ಮತ್ತೊಂದು ಫೋರ್ ಬಾರಿಸಿದ ರಾಯುಡು​ ” date=”29/10/2020,10:05PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ರಾಯುಡು​ ” date=”29/10/2020,10:05PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ.” date=”29/10/2020,10:01PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ.” date=”29/10/2020,9:57PM” class=”svt-cd-green” ] [/svt-event]

[svt-event date=”29/10/2020,9:55PM” class=”svt-cd-green” ]

[svt-event title=”14 ರನ್ ಗಳಿಸಿದ್ದ ವಾಟ್ಸನ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 50/1″ date=”29/10/2020,9:55PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದೆ.” date=”29/10/2020,9:51PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿದೆ.” date=”29/10/2020,9:49PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಗಾಯಕ್ವಾಡ್” date=”29/10/2020,9:46PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿದೆ.” date=”29/10/2020,9:44PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗಾಯಕ್ವಾಡ್ ” date=”29/10/2020,9:42PM” class=”svt-cd-green” ] [/svt-event]

[svt-event date=”29/10/2020,9:41PM” class=”svt-cd-green” ]

[svt-event title=”ಮತ್ತೊಂದು ಫೋರ್ ಬಾರಿಸಿದ ಗಾಯಕ್ವಾಡ್ ” date=”29/10/2020,9:41PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ.” date=”29/10/2020,9:40PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿದೆ.” date=”29/10/2020,9:35PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ವಾಟ್ಸನ್​ ” date=”29/10/2020,9:35PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಗಾಯಕ್ವಾಡ್ ” date=”29/10/2020,9:33PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿದೆ.” date=”29/10/2020,9:32PM” class=”svt-cd-green” ] [/svt-event]

[svt-event title=”20ನೇ ಓವರ್​ ನಂತರ ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದೆ.” date=”29/10/2020,9:06PM” class=”svt-cd-green” ] [/svt-event]

[svt-event date=”29/10/2020,9:03PM” class=”svt-cd-green” ]

[svt-event title=”15 ರನ್ ಗಳಿಸಿದ್ದ ಮಾರ್ಗನ್​ ಎಂಗಿಡಿ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 167/5″ date=”29/10/2020,9:02PM” class=”svt-cd-green” ] [/svt-event]

[svt-event date=”29/10/2020,9:01PM” class=”svt-cd-green” ]

[svt-event title=”19ನೇ ಓವರ್​ ನಂತರ ಕೊಲ್ಕತ್ತಾ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದೆ.” date=”29/10/2020,9:00PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಕಾರ್ತಿಕ್” date=”29/10/2020,8:57PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದೆ.” date=”29/10/2020,8:54PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಕಾರ್ತಿಕ್” date=”29/10/2020,8:52PM” class=”svt-cd-green” ] [/svt-event]

[svt-event date=”29/10/2020,8:50PM” class=”svt-cd-green” ]

[svt-event title=”87 ರನ್ ಗಳಿಸಿದ್ದ ರಾಣ ಎಂಗಿಡಿ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 137/4″ date=”29/10/2020,8:50PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದೆ.” date=”29/10/2020,8:48PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ರಾಣ” date=”29/10/2020,8:46PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದೆ.” date=”29/10/2020,8:42PM” class=”svt-cd-green” ] [/svt-event]

[svt-event date=”29/10/2020,8:40PM” class=”svt-cd-green” ]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ರಾಣ” date=”29/10/2020,8:40PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ರಾಣ” date=”29/10/2020,8:40PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ.” date=”29/10/2020,8:39PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ರಾಣ” date=”29/10/2020,8:37PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ.” date=”29/10/2020,8:37PM” class=”svt-cd-green” ] [/svt-event]

[svt-event title=”50 ರನ್ ಪೂರೈಸಿದ ರಾಣ” date=”29/10/2020,8:34PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ.” date=”29/10/2020,8:30PM” class=”svt-cd-green” ] [/svt-event]

[svt-event date=”29/10/2020,8:29PM” class=”svt-cd-green” ]

[svt-event title=”11 ರನ್ ಗಳಿಸಿದ್ದ ರಿಂಕು ಜಡೇಜಾ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 93/3″ date=”29/10/2020,8:28PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ.” date=”29/10/2020,8:25PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದೆ.” date=”29/10/2020,8:22PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ರಾಣ” date=”29/10/2020,8:21PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ರಾಣ” date=”29/10/2020,8:17PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ.” date=”29/10/2020,8:14PM” class=”svt-cd-green” ] [/svt-event]

[svt-event date=”29/10/2020,8:12PM” class=”svt-cd-green” ]

[svt-event title=”7 ರನ್ ಗಳಿಸಿದ್ದ ನರೈನ್ ಸ್ಯಾಂಟ್ನರ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 60/2″ date=”29/10/2020,8:12PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ನರೈನ್” date=”29/10/2020,8:09PM” class=”svt-cd-green” ] [/svt-event]

[svt-event date=”29/10/2020,8:07PM” class=”svt-cd-green” ]

[svt-event title=”26 ರನ್ ಗಳಿಸಿದ್ದ ಗಿಲ್ ಕರನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 53/1″ date=”29/10/2020,8:06PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿದೆ.” date=”29/10/2020,8:02PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 33 ರನ್ ಗಳಿಸಿದೆ.” date=”29/10/2020,7:53PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದೆ.” date=”29/10/2020,7:48PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗಿಲ್ ” date=”29/10/2020,7:45PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿದೆ.” date=”29/10/2020,7:44PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗಿಲ್ ” date=”29/10/2020,7:40PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದೆ.” date=”29/10/2020,7:39PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿದೆ.” date=”29/10/2020,7:34PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ರಾಣ” date=”29/10/2020,7:32PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗಿಲ್ ” date=”29/10/2020,7:31PM” class=”svt-cd-green” ] [/svt-event]

[svt-event title=”ಮೊದಲ ಬಾಲ್​ಗೆ ಫೋರ್ ಬಾರಿಸಿದ ಗಿಲ್” date=”29/10/2020,7:30PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಕೊಲ್ಕತ್ತಾದ ಗಿಲ್​ ಹಾಗೂ ರಾಣ ಕಣಕ್ಕಿಳಿದಿದ್ದಾರೆ.” date=”29/10/2020,7:31PM” class=”svt-cd-green” ] [/svt-event]

[svt-event date=”29/10/2020,7:09PM” class=”svt-cd-green” ]

[svt-event date=”29/10/2020,7:09PM” class=”svt-cd-green” ]

[svt-event date=”29/10/2020,7:07PM” class=”svt-cd-green” ]

[svt-event date=”29/10/2020,7:06PM” class=”svt-cd-green” ]

[svt-event title=”ಟಾಸ್​ ಗೆದ್ದ ಚೆನ್ನೈ ಬೌಲಿಂಗ್ ಆಯ್ದುಕೊಂಡಿದೆ. ಗೆಲುವು ಯಾರಿಗೆ?” date=”29/10/2020,7:01PM” class=”svt-cd-green” ] [/svt-event]

Published On - 6:03 pm, Thu, 29 October 20