IPL 2020: MI vs SRH ವಾರ್ನರ್‌-ಸಾಹಾ ಭರ್ಜರಿ ಆಟ, ಪ್ಲೇಆಫ್‌ಗೆ ಹೈದರಾಬಾದ್‌ ಸನ್‌ರೈಸರ್ಸ್‌

ಶಾರ್ಜಾ : ಶಾರ್ಜಾದಲ್ಲಿ ನಡೆದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಮುಂಬೈ ಇಂಡಿಯನ್ಸ್‌ ಅನ್ನು 10 ವಿಕೆಟ್‌ಗಳಿಂಗ ಪರಾಭವಗೊಳಿಸಿ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಗೆಲ್ಲಲು 150 ರನ್‌ಗಳ ಸವಾಲು ಬೆನ್ನಟ್ಟಿದ ಹೈದರಾಬಾದ್,‌ ನಾಯಕ ಡೆವಿಡ್‌ ವಾರ್ನರ್‌ರ ಅಜೇಯ 85ರನ್‌ ಹಾಗೂ ವೃದ್ಧಿಮಾನ್‌ ಸಾಹಾ ಅವರ ಅಜೆಯ 58 ರನ್‌ಗಳ ಭರ್ಜರಿ ಆಟದ ನೆರವಿನಿಂದ ಮುಂಬೈ ಮೇಲೆ ಸುಲಭ ಜಯ ಸಾಧಿಸಿತು. ಆರಂಭದಿಂದಲೂ ಆಕ್ರಮಣಕಾರಿಯಾಗಿಯೇ ಬ್ಯಾಟಿಂಗ್‌ ಮಾಡಿದ ವಾರ್ನರ್‌–ಸಾಹಾ ಜೋಡಿ, ಮುಂಬೈ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೆ […]

IPL 2020: MI vs SRH ವಾರ್ನರ್‌-ಸಾಹಾ ಭರ್ಜರಿ ಆಟ, ಪ್ಲೇಆಫ್‌ಗೆ ಹೈದರಾಬಾದ್‌ ಸನ್‌ರೈಸರ್ಸ್‌
Guru

Updated on: Nov 04, 2020 | 12:38 AM

ಶಾರ್ಜಾ ಶಾರ್ಜಾದಲ್ಲಿ ನಡೆದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಮುಂಬೈ ಇಂಡಿಯನ್ಸ್‌ ಅನ್ನು 10 ವಿಕೆಟ್‌ಗಳಿಂಗ ಪರಾಭವಗೊಳಿಸಿ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ.

ಗೆಲ್ಲಲು 150 ರನ್‌ಗಳ ಸವಾಲು ಬೆನ್ನಟ್ಟಿದ ಹೈದರಾಬಾದ್,‌ ನಾಯಕ ಡೆವಿಡ್‌ ವಾರ್ನರ್‌ರ ಅಜೇಯ 85ರನ್‌ ಹಾಗೂ ವೃದ್ಧಿಮಾನ್‌ ಸಾಹಾ ಅವರ ಅಜೆಯ 58 ರನ್‌ಗಳ ಭರ್ಜರಿ ಆಟದ ನೆರವಿನಿಂದ ಮುಂಬೈ ಮೇಲೆ ಸುಲಭ ಜಯ ಸಾಧಿಸಿತು. ಆರಂಭದಿಂದಲೂ ಆಕ್ರಮಣಕಾರಿಯಾಗಿಯೇ ಬ್ಯಾಟಿಂಗ್‌ ಮಾಡಿದ ವಾರ್ನರ್‌ಸಾಹಾ ಜೋಡಿ, ಮುಂಬೈ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಾಡಿಸಿ ಬೌಂಡರಿ, ಸಿಕ್ಸರ್‌ ಸಿಡಿಸಿದರು. ಈ ಮೂಲಕ ಹೈದರಾಬಾದ್‌ಗೆ 10 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು.

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್,‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿತು. ಹೈದರಾಬಾದ್‌ನ ಬೌಲರ್‌ಗಳ ಮಾರಕ ದಾಳಿಗೆ ರನ್‌ ಗಳಿಸಲು ಪರದಾಡಿದ ಮುಂಬೈ, ವಿಕೆಟ್‌ಗಳ ಮೇಲೆ ವಿಕೆಟ್‌ಗಳನ್ನ ಕಳೆದುಕೊಳ್ಳುತ್ತಾ ಸಾಗಿತು. ಆದ್ರೆ ಮಧ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ 36, ಇಶಾನ್‌ ಕಿಶನ್‌ 33 ಹಾಗೂ ಕೊನೆಯಲ್ಲಿ ಕೈರನ್‌ ಪೊಲ್ಲಾರ್ಡ್‌ರ ಸ್ಫೋಟಕ 41 ರನ್‌ಗಳ ನೆರವಿನಿಂದ, ಅಂತಿಮವಾಗಿ 8 ವಿಕೆಟ್‌ ನಷ್ಟಕ್ಕೆ ಸಮಾಧಾನಕರ 149 ರನ್‌ಗಳನ್ನು ಸೇರಿಸಿತು.

ಹೈದರಾಬಾದ್‌ ಪರ ಸಂದೀಪ್‌ ಶರ್ಮಾ 3 ಹಾಗೂ ಶಾಬಾದ್‌ ನದೀಮ್‌ ಹಾಗೂ ಜೇಸನ್‌ ಹೋಲ್ಡರ್‌ ತಲಾ 2ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಘಾತಕ ಸ್ಪಿನ್‌ ದಾಳಿ ಮಾಡಿ 4 ಓವರ್‌ಗಳಲ್ಲಿ ಕೇವಲ 19 ರನ್‌ ನೀಡಿ 2 ವಿಕೆಟ್‌ ಪಡೆದು, ಜಯದಲ್ಲಿ ಪ್ರಮುಖ ಪಾತ್ರವಹಿಸಿದ ನದೀಮ್‌ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

ಮುಂಬೈ ಇಂಡಿಯನ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌ Live Updates

[svt-event title=”IPL 2020: MI vs SRH ವಾರ್ನರ್‌-ಸಾಹಾ ಭರ್ಜರಿ ಆಟ, ಪ್ಲೇಆಫ್‌ಗೆ ಹೈದರಾಬಾದ್‌ ಸನ್‌ರೈಸರ್ಸ್‌ ” date=”04/11/2020,12:36AM” class=”svt-cd-green” ]

[svt-event date=”04/11/2020,12:36AM” class=”svt-cd-green” ]

[svt-event date=”04/11/2020,12:36AM” class=”svt-cd-green” ]

[svt-event date=”04/11/2020,12:35AM” class=”svt-cd-green” ]

[svt-event date=”04/11/2020,12:00AM” class=”svt-cd-green” ]

[svt-event date=”04/11/2020,12:00AM” class=”svt-cd-green” ]

[svt-event title=”ನದೀಮ್‌ ಪಂದ್ಯ ಪುರುಷ ” date=”03/11/2020,11:53PM” class=”svt-cd-green” ]

[svt-event date=”03/11/2020,11:46PM” class=”svt-cd-green” ]

[svt-event date=”03/11/2020,11:46PM” class=”svt-cd-green” ]

[svt-event date=”03/11/2020,11:45PM” class=”svt-cd-green” ]

[svt-event date=”03/11/2020,11:28PM” class=”svt-cd-green” ]

[svt-event date=”03/11/2020,11:28PM” class=”svt-cd-green” ]

[svt-event date=”03/11/2020,11:13PM” class=”svt-cd-green” ]

[svt-event date=”03/11/2020,11:12PM” class=”svt-cd-green” ]

[svt-event date=”03/11/2020,11:10PM” class=”svt-cd-green” ]

[svt-event date=”03/11/2020,11:10PM” class=”svt-cd-green” ]

[svt-event date=”03/11/2020,11:00PM” class=”svt-cd-green” ]

[svt-event title=”ಸನ್‌ರೈಸರ್ಸ್‌ ಹೈದರಾಬಾದ್‌ಗೆ 10ವಿಕೆಟ್‌ಗಳ ಭರ್ಜರಿ ಜಯ” date=”03/11/2020,10:58PM” class=”svt-cd-green” ]

[svt-event date=”03/11/2020,10:58PM” class=”svt-cd-green” ]

[svt-event title=”17ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 147/0, ಡೆವಿಡ್‌ ವಾರ್ನರ್‌ 81, ಸಾಹಾ 58 ” date=”03/11/2020,10:56PM” class=”svt-cd-green” ] [/svt-event]

[svt-event title=”16ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 144/0, ಡೆವಿಡ್‌ ವಾರ್ನರ್‌ 79, ಸಾಹಾ 57 ” date=”03/11/2020,10:51PM” class=”svt-cd-green” ] [/svt-event]

[svt-event date=”03/11/2020,10:48PM” class=”svt-cd-green” ]

[svt-event title=”15ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 137/0, ಡೆವಿಡ್‌ ವಾರ್ನರ್‌ 73, ಸಾಹಾ 56 ” date=”03/11/2020,10:47PM” class=”svt-cd-green” ] [/svt-event]

[svt-event title=”14ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 131/0, ಡೆವಿಡ್‌ ವಾರ್ನರ್‌ 68, ಸಾಹಾ 55 ” date=”03/11/2020,10:42PM” class=”svt-cd-green” ] [/svt-event]

[svt-event date=”03/11/2020,10:34PM” class=”svt-cd-green” ]

[svt-event title=”13ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 122/0, ಡೆವಿಡ್‌ ವಾರ್ನರ್‌ 64, ಸಾಹಾ 51 ” date=”03/11/2020,10:33PM” class=”svt-cd-green” ] [/svt-event]

[svt-event date=”03/11/2020,10:31PM” class=”svt-cd-green” ]

[svt-event title=”12ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 110/0, ಡೆವಿಡ್‌ ವಾರ್ನರ್‌ 58, ಸಾಹಾ 50 ” date=”03/11/2020,10:29PM” class=”svt-cd-green” ] [/svt-event]

[svt-event date=”03/11/2020,10:28PM” class=”svt-cd-green” ]

[svt-event title=”ವಾರ್ನರ್‌ ಬೌಂಡರಿ” date=”03/11/2020,10:28PM” class=”svt-cd-green” ]

[svt-event title=”ವೃದ್ಧಿಮಾನ್‌ ಸಾಹಾ ಆಕರ್ಷಕ 50″ date=”03/11/2020,10:27PM” class=”svt-cd-green” ] [/svt-event]

[svt-event title=”ವಾರ್ನರ್‌ 50″ date=”03/11/2020,10:26PM” class=”svt-cd-green” ]

[svt-event title=”11ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 97/0, ಡೆವಿಡ್‌ ವಾರ್ನರ್‌ 46, ಸಾಹಾ 49 ” date=”03/11/2020,10:25PM” class=”svt-cd-green” ] [/svt-event]

[svt-event title=”10ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 89/0, ಡೆವಿಡ್‌ ವಾರ್ನರ್‌ 44, ಸಾಹಾ 43 ” date=”03/11/2020,10:22PM” class=”svt-cd-green” ] [/svt-event]

[svt-event title=”9ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 84/0, ಡೆವಿಡ್‌ ವಾರ್ನರ್‌ 41, ಸಾಹಾ 41 ” date=”03/11/2020,10:18PM” class=”svt-cd-green” ] [/svt-event]

[svt-event date=”03/11/2020,10:16PM” class=”svt-cd-green” ]

[svt-event title=”8ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 71/0, ಡೆವಿಡ್‌ ವಾರ್ನರ್‌ 38, ಸಾಹಾ 31″ date=”03/11/2020,10:14PM” class=”svt-cd-green” ] [/svt-event]

[svt-event title=”7ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 65/0, ಡೆವಿಡ್‌ ವಾರ್ನರ್‌ 34, ಸಾಹಾ 29 ” date=”03/11/2020,10:09PM” class=”svt-cd-green” ] [/svt-event]

[svt-event date=”03/11/2020,10:08PM” class=”svt-cd-green” ]

[svt-event date=”03/11/2020,10:07PM” class=”svt-cd-green” ]

[svt-event date=”03/11/2020,10:03PM” class=”svt-cd-green” ]

[svt-event title=”ಆರನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 56/0, ಡೆವಿಡ್‌ ವಾರ್ನರ್‌ 26, ವೃದ್ಧಿಮಾನ್‌ ಸಾಹಾ 28 ” date=”03/11/2020,10:02PM” class=”svt-cd-green” ] [/svt-event]

[svt-event title=”5ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 49/0, ಡೆವಿಡ್‌ ವಾರ್ನರ್‌ 21, ವೃದ್ಧಿಮಾನ್‌ ಸಾಹಾ 27 ” date=”03/11/2020,9:57PM” class=”svt-cd-green” ] [/svt-event]

[svt-event date=”03/11/2020,9:55PM” class=”svt-cd-green” ]

[svt-event title=”IPLನಲ್ಲಿ ವಾರ್ನರ್‌ಗೆ 300 ಬೌಂಡರಿ” date=”03/11/2020,9:53PM” class=”svt-cd-green” ]

[svt-event title=”4ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 40/0, ಡೆವಿಡ್‌ ವಾರ್ನರ್‌ 17, ವೃದ್ಧಿಮಾನ್‌ ಸಾಹಾ 22 ” date=”03/11/2020,9:52PM” class=”svt-cd-green” ] [/svt-event]

[svt-event title=”ವಾರ್ನರ್‌ ಸತತ 3 ಬೌಂಡರಿ” date=”03/11/2020,9:50PM” class=”svt-cd-green” ]

[svt-event date=”03/11/2020,9:50PM” class=”svt-cd-green” ]

[svt-event title=”ವೃದ್ಧಿಮಾನ್‌ ಸಾಹಾರಿಂದ ಸತತ ಬೌಂಡರಿ” date=”03/11/2020,9:48PM” class=”svt-cd-green” ] [/svt-event]

[svt-event title=”3ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 24/0, ಡೆವಿಡ್‌ ವಾರ್ನರ್‌ 2, ವೃದ್ಧಿಮಾನ್‌ ಸಾಹಾ 21″ date=”03/11/2020,9:48PM” class=”svt-cd-green” ] [/svt-event]

[svt-event date=”03/11/2020,9:47PM” class=”svt-cd-green” ]

[svt-event title=”2ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 14/0, ಡೆವಿಡ್‌ ವಾರ್ನರ್‌ 1, ವೃದ್ಧಿಮಾನ್‌ ಸಾಹಾ 12″ date=”03/11/2020,9:42PM” class=”svt-cd-green” ] [/svt-event]

[svt-event date=”03/11/2020,9:41PM” class=”svt-cd-green” ]

[svt-event title=”ಸಾಹಾ ಸಿಕ್ಸರ್‌” date=”03/11/2020,9:40PM” class=”svt-cd-green” ]

[svt-event title=”ಮೊದಲ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 3/0 ” date=”03/11/2020,9:37PM” class=”svt-cd-green” ] [/svt-event]

[svt-event title=”ಸನ್‌ರೈಸರ್ಸ್‌ ಹೈದರಾಬಾದ್‌ ಬ್ಯಾಟಿಂಗ್‌ ಆರಂಭ, ಆರಂಭಿಕರಾಗಿ ಕಣಕ್ಕಿಳಿದ ಡೆವಿಡ್‌ ವಾರ್ನರ್‌ ಹಾಗೂ ವೃದ್ಧಿಮಾನ್‌ ಸಾಹಾ ” date=”03/11/2020,9:36PM” class=”svt-cd-green” ] [/svt-event]

[svt-event title=”ಮುಂಬೈ ಇಂಡಿಯನ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌ Live Updates ” date=”03/11/2020,9:34PM” class=”svt-cd-green” ]

[svt-event date=”03/11/2020,9:31PM” class=”svt-cd-green” ]

[svt-event title=”20ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 149/8 ” date=”03/11/2020,9:17PM” class=”svt-cd-green” ]

[svt-event title=”ಮುಂಬೈ ಇಂಡಿಯನ್ಸ್‌ 8ನೇ ವಿಕೆಟ್‌ ಪತನ, 41ರನ್‌ ಗಳಿಸಿ ಪೊಲ್ಲಾರ್ಡ್‌ ಔಟ್‌” date=”03/11/2020,9:15PM” class=”svt-cd-green” ]

[svt-event date=”03/11/2020,9:14PM” class=”svt-cd-green” ]

[svt-event title=”ಪೊಲ್ಲಾರ್ಡ್‌ 4ನೇ ಸಿಕ್ಸರ್‌” date=”03/11/2020,9:13PM” class=”svt-cd-green” ]

[svt-event title=”19ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 139/7, ಪೊಲ್ಲಾರ್ಡ್‌ 35, ಪ್ಯಾಟಿನ್‌ಸನ್‌ 3 ” date=”03/11/2020,9:12PM” class=”svt-cd-green” ] [/svt-event]

[svt-event title=”ಪೊಲ್ಲಾರ್ಡ್‌ 3ನೇ ಸಿಕ್ಸರ್‌” date=”03/11/2020,9:11PM” class=”svt-cd-green” ]

[svt-event title=”ಪೊಲ್ಲಾರ್ಡ್‌ ಸಿಕ್ಸರ್‌” date=”03/11/2020,9:11PM” class=”svt-cd-green” ] ಪೊಲ್ಲಾರ್ಡ್‌ ಸಿಕ್ಸರ್‌ [/svt-event]

[svt-event title=”ಪೊಲ್ಲಾರ್ಡ್‌ ಸಿಕ್ಸರ್‌” date=”03/11/2020,9:10PM” class=”svt-cd-green” ]

[svt-event title=”18ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 119/7, ಪೊಲ್ಲಾರ್ಡ್‌ 16, ಪ್ಯಾಟಿನ್‌ಸನ್‌ 2 ” date=”03/11/2020,9:07PM” class=”svt-cd-green” ] [/svt-event]

[svt-event date=”03/11/2020,9:05PM” class=”svt-cd-green” ]

[svt-event title=”ಮುಂಬೈ ಇಂಡಿಯನ್ಸ್‌ 7ನೇ ವಿಕೆಟ್‌ ಪತನ, 1ರನ್‌ ಗಳಿಸಿ ಕುಲ್ಟರ್‌ ನೈಲ್‌ ಔಟ್‌” date=”03/11/2020,9:02PM” class=”svt-cd-green” ]

[svt-event title=”17ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 116/6, ಪೊಲ್ಲಾರ್ಡ್‌ 15 ” date=”03/11/2020,9:00PM” class=”svt-cd-green” ] [/svt-event]

[svt-event title=”ಮುಂಬೈ ಇಂಡಿಯನ್ಸ್‌ ಆರನೇ ವಿಕೆಟ್‌ ಪತನ, 33ರನ್‌ ಗಳಿಸಿ ಇಶಾನ್‌ ಕಿಶನ್‌ ಔಟ್‌, ಸಂದೀಪ್‌ ಶರ್ಮಾಗೆ 3ನೇ ವಿಕೆಟ್‌ ” date=”03/11/2020,8:56PM” class=”svt-cd-green” ]

[svt-event date=”03/11/2020,8:56PM” class=”svt-cd-green” ]

[svt-event title=”16ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 109/5, ಇಶಾನ್‌ ಕಿಶನ್‌ 27, ಪೊಲ್ಲಾರ್ಡ್‌ 15 ” date=”03/11/2020,8:53PM” class=”svt-cd-green” ]

[svt-event title=”15ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 98/5, ಇಶಾನ್‌ ಕಿಶನ್‌ 25, ಪೊಲ್ಲಾರ್ಡ್‌ 6 ” date=”03/11/2020,8:45PM” class=”svt-cd-green” ] [/svt-event]

[svt-event date=”03/11/2020,8:43PM” class=”svt-cd-green” ]

[svt-event title=”14ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 90/5, ಇಶಾನ್‌ ಕಿಶನ್‌ 19, ಪೊಲ್ಲಾರ್ಡ್‌ 4″ date=”03/11/2020,8:40PM” class=”svt-cd-green” ] [/svt-event]

[svt-event title=”13ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 87/5, ಇಶಾನ್‌ ಕಿಶನ್‌ 18, ಪೊಲ್ಲಾರ್ಡ್‌ 2 ” date=”03/11/2020,8:36PM” class=”svt-cd-green” ] [/svt-event]

[svt-event date=”03/11/2020,8:33PM” class=”svt-cd-green” ]

[svt-event title=”ಮುಂಬೈ ಇಂಡಿಯನ್ಸ್‌ ಐದನೇ ವಿಕೆಟ್‌ ಪತನ, 1ರನ್‌ ಗಳಿಸಿ ಸೌರಭ್‌ ತಿವಾರಿ ಔಟ್‌ ” date=”03/11/2020,8:32PM” class=”svt-cd-green” ]

[svt-event title=”12ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 82/4 ” date=”03/11/2020,8:31PM” class=”svt-cd-green” ] [/svt-event]

[svt-event title=”ಮುಂಬೈ ಇಂಡಿಯನ್ಸ್‌ ನಾಲ್ಕನೇ ವಿಕೆಟ್‌ ಪತನ, ಸೊನ್ನೆಗೇ ಔಟಾದ ಕೃನಾಲ್‌ ಪಾಂಡ್ಯಾ ” date=”03/11/2020,8:30PM” class=”svt-cd-green” ]

[svt-event title=”ಮುಂಬೈ ಇಂಡಿಯನ್ಸ್‌ ಮೂರನೇ ವಿಕೆಟ್‌ ಪತನ, 36ರನ್‌ ಗಳಿಸಿ ಸೂರ್ಯಕುಮಾರ್‌ ಯಾದವ್‌ ಔಟ್‌ ” date=”03/11/2020,8:27PM” class=”svt-cd-green” ]

[svt-event title=”11ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 81/2, ಸೂರ್ಯಕುಮಾರ್‌ ಯಾದವ್‌ 36, ಇಶಾನ್‌ ಕಿಶನ್‌ 15 ” date=”03/11/2020,8:24PM” class=”svt-cd-green” ] [/svt-event]

[svt-event title=”10ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 78/2, ಸೂರ್ಯಕುಮಾರ್‌ ಯಾದವ್‌ 34, ಇಶಾನ್‌ ಕಿಶನ್‌ 14 ” date=”03/11/2020,8:20PM” class=”svt-cd-green” ] [/svt-event]

[svt-event date=”03/11/2020,8:19PM” class=”svt-cd-green” ]

[svt-event title=”9ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 65/2, ಸೂರ್ಯಕುಮಾರ್‌ ಯಾದವ್‌ 28, ಇಶಾನ್‌ ಕಿಶನ್‌ 8 ” date=”03/11/2020,8:17PM” class=”svt-cd-green” ] [/svt-event]

[svt-event title=”8ನೇ ಓವರ್‌ ನಂತರಮುಂಬೈ ಇಂಡಿಯನ್ಸ್‌ ಮೊತ್ತ 59/2, ಸೂರ್ಯಕುಮಾರ್‌ ಯಾದವ್‌ 25, ಇಶಾನ್‌ ಕಿಶನ್‌ 5 ” date=”03/11/2020,8:09PM” class=”svt-cd-green” ] [/svt-event]

[svt-event title=”7ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 52ಯ2 ಸೂರ್ಯಕುಮಾರ್‌ ಯಾದವ್‌ 21, ಇಶಾನ್‌ ಕಿಶನ್‌ 2 ” date=”03/11/2020,8:04PM” class=”svt-cd-green” ] [/svt-event]

[svt-event date=”03/11/2020,8:01PM” class=”svt-cd-green” ] 6ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 48/2 [/svt-event]

[svt-event date=”03/11/2020,7:59PM” class=”svt-cd-green” ]

[svt-event date=”03/11/2020,7:56PM” class=”svt-cd-green” ]

[svt-event date=”03/11/2020,8:01PM” class=”svt-cd-green” ] 5ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 39/2 [/svt-event]

[svt-event title=”ಮುಂಬೈ ಇಂಡಿಯನ್ಸ್‌ ಎರಡನೇ ವಿಕೆಟ್‌ ಪತನ, 25ರನ್‌ ಗಳಿಸಿ ಕ್ವಿಂಟನ್‌ ಡಿಕಾಕ್‌ ಔಟ್‌” date=”03/11/2020,7:55PM” class=”svt-cd-green” ]

[svt-event title=”ಡಿಕಾಕ್‌ ಸಿಕ್ಸರ್‌” date=”03/11/2020,7:53PM” class=”svt-cd-green” ]

[svt-event date=”03/11/2020,7:51PM” class=”svt-cd-green” ]

[svt-event date=”03/11/2020,7:50PM” class=”svt-cd-green” ] 4ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 23/1 [/svt-event]

[svt-event date=”03/11/2020,7:45PM” class=”svt-cd-green” ] ಮೂರನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 16/1 [/svt-event]

[svt-event date=”03/11/2020,7:43PM” class=”svt-cd-green” ]

[svt-event date=”03/11/2020,7:43PM” class=”svt-cd-green” ]

[svt-event date=”03/11/2020,7:41PM” class=”svt-cd-green” ] ಮುಂಬೈ ಇಂಡಿಯನ್ಸ್‌ ಮೊದಲ ವಿಕೆಟ್‌ ಪತನ, 4ರನ್‌ ಗಳಿಸಿ ರೋಹಿತ್‌ ಶರ್ಮಾ ಔಟ್‌ [/svt-event]

[svt-event date=”03/11/2020,7:40PM” class=”svt-cd-green” ] ಎರಡನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 10/0 [/svt-event]

[svt-event date=”03/11/2020,7:36PM” class=”svt-cd-green” ] ಮೊದಲ ಓವರ್‌ ನಂತರ ಮುಂಬೈ ಇಂಡಿಯನ್ಸ್‌ಮೊತ್ತ 5/0 [/svt-event]

[svt-event title=”ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್‌ ಆರಂಭ,” date=”03/11/2020,7:30PM” class=”svt-cd-green” ] ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್‌ ಆರಂಭ, ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಕ್ವಿಂಟನ್‌ ಡಿಕಾಕ್‌, ಬೌಲಿಂಗ್‌ ದಾಳಿ ಆರಂಭಿಸಿದ ಸಂದೀಪ್‌ ಶರ್ಮಾ [/svt-event]

[svt-event date=”03/11/2020,7:24PM” class=”svt-cd-green” ]

[svt-event date=”03/11/2020,7:23PM” class=”svt-cd-green” ]

[svt-event title=”IPL 2020: MI vs SRH Live Score ಮುಂಬೈ ವಿರುದ್ಧ ಟಾಸ್‌ ಗೆದ್ದ ಹೈದರಾಬಾದ್‌ನಿಂದ‌ ಫಿಲ್ಡಿಂಗ್” date=”03/11/2020,7:21PM” class=”svt-cd-green” ]

[svt-event date=”03/11/2020,7:17PM” class=”svt-cd-green” ]

[svt-event title=”ಮುಂಬೈ ಇಂಡಿಯನ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌ Live Updates ” date=”03/11/2020,7:10PM” class=”svt-cd-green” ]

[svt-event title=”ಮುಂಬೈ ಇಂಡಿಯನ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌ Live Updates ” date=”03/11/2020,7:08PM” class=”svt-cd-green” ]

[svt-event title=”ಟಾಸ್‌ ಗೆದ್ದು ಫಿಲ್ಡಿಂಗ್‌ ಆಯ್ದುಕೊಂಡ ಹೈದರಾಬಾದ್‌” date=”03/11/2020,7:07PM” class=”svt-cd-green” ]

[svt-event date=”03/11/2020,6:43PM” class=”svt-cd-green” ]

[svt-event date=”03/11/2020,6:43PM” class=”svt-cd-green” ]

[svt-event date=”03/11/2020,6:42PM” class=”svt-cd-green” ]

[svt-event title=”ಮುಂಬೈ ಇಂಡಿಯನ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌ Live Updates ” date=”03/11/2020,6:38PM” class=”svt-cd-green” ]

Published On - 6:35 pm, Tue, 3 November 20

Loading...
Unable to load recommendations.
Follow Us