Alienware m16: ಡೆಲ್ ಸೂಪರ್ ಸ್ಪೀಡ್ ಗೇಮಿಂಗ್ ಲ್ಯಾಪ್​ಟಾಪ್ ಬಿಡುಗಡೆ

ಕಿರಣ್​ ಐಜಿ

Updated on: May 20, 2023 | 6:31 PM

ಹೊಸ ಹೊಸ ಸ್ಮಾರ್ಟ್​ಫೋನ್ ಜತೆಗೇ, ಪ್ರೀಮಿಯಂ ಸರಣಿಯ ಗೇಮಿಂಗ್ ಲ್ಯಾಪ್​ಟಾಪ್ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಈ ಬಾರಿ ಡೆಲ್, ಏಲಿಯನ್​ವೇರ್ ಸರಣಿಯಲ್ಲಿ ಆಕರ್ಷಕ ಗೇಮಿಂಗ್ ಲ್ಯಾಪ್​ಟಾಪ್ ಒಂದನ್ನು ಬಿಡುಗಡೆ ಮಾಡಿದೆ.

ಮೊಬೈಲ್ ಮತ್ತು ಸ್ಮಾರ್ಟ್​ಫೋನ್ ಗೇಮಿಂಗ್ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಾಗುತ್ತಲೇ ಇದೆ ಎನ್ನುವುದಕ್ಕೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಗ್ಯಾಜೆಟ್​ಗಳೇ ಸಾಕ್ಷಿ. ಹೊಸ ಹೊಸ ಸ್ಮಾರ್ಟ್​ಫೋನ್ ಜತೆಗೇ, ಪ್ರೀಮಿಯಂ ಸರಣಿಯ ಗೇಮಿಂಗ್ ಲ್ಯಾಪ್​ಟಾಪ್ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಈ ಬಾರಿ ಡೆಲ್, ಏಲಿಯನ್​ವೇರ್ ಸರಣಿಯಲ್ಲಿ ಆಕರ್ಷಕ ಗೇಮಿಂಗ್ ಲ್ಯಾಪ್​ಟಾಪ್ ಒಂದನ್ನು ಬಿಡುಗಡೆ ಮಾಡಿದೆ. ಡೆಲ್ ಏಲಿಯನ್​ವೇರ್ m16 ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಸೂಪರ್ ಸ್ಪೀಡ್ ಗ್ರಾಫಿಕ್ಸ್, ಗೇಮಿಂಗ್ ಬೆಂಬಲ ಹೊಂದಿದೆ. ನೂತನ ಗೇಮಿಂಗ್ ಲ್ಯಾಪ್​ಟಾಪ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.