Canon PowerShot V10: ಕ್ಯಾನನ್ ಸೂಪರ್ ಪವರ್​ಫುಲ್ ಪಾಕೆಟ್ ಕ್ಯಾಮೆರಾ

ಕಿರಣ್​ ಐಜಿ

Updated on: May 19, 2023 | 7:01 PM

ಜನರಿಗೆ ಫೋಟೊಗ್ರಫಿ ಕ್ರೇಜ್ ಯಾವ ಮಟ್ಟಕ್ಕೆ ಇದೆಯೆಂದರೆ, ಊಟ ತಿಂಡಿ ಬಿಟ್ಟರೂ, ಫೋನ್-ಕ್ಯಾಮೆರಾ ಮತ್ತು ಫೋಟೊ ಬಿಡಲು ಒಲ್ಲರು. ಪ್ರವಾಸ, ಪಿಕ್​ನಿಕ್, ಗೆಳೆಯರೊಂದಿಗೆ ಹರಟೆ, ಹೀಗೆ ಹತ್ತು ಹಲವು ಸಂದರ್ಭದಲ್ಲಿ ಫೋಟೊ-ಕ್ಯಾಮೆರಾ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಪೋಸ್ಟ್ ಮಾಡಬೇಕು, ಸಂಭ್ರಮಿಸಬೇಕು, ಯಾವತ್ತೂ ನೆನಪಿನಲ್ಲಿ ಉಳಿಸಿಕೊಳ್ಳಬೇಕು ಎಂದು ಜನರು ಅಂದುಕೊಳ್ಳುತ್ತಾರೆ.

ಇಂದು ಜನರಿಗೆ ಫೋಟೊಗ್ರಫಿ ಕ್ರೇಜ್ ಯಾವ ಮಟ್ಟಕ್ಕೆ ಇದೆಯೆಂದರೆ, ಊಟ ತಿಂಡಿ ಬಿಟ್ಟರೂ, ಫೋನ್-ಕ್ಯಾಮೆರಾ ಮತ್ತು ಫೋಟೊ ಬಿಡಲು ಒಲ್ಲರು. ಪ್ರವಾಸ, ಪಿಕ್​ನಿಕ್, ಗೆಳೆಯರೊಂದಿಗೆ ಹರಟೆ, ಹೀಗೆ ಹತ್ತು ಹಲವು ಸಂದರ್ಭದಲ್ಲಿ ಫೋಟೊ-ಕ್ಯಾಮೆರಾ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಪೋಸ್ಟ್ ಮಾಡಬೇಕು, ಸಂಭ್ರಮಿಸಬೇಕು, ಯಾವತ್ತೂ ನೆನಪಿನಲ್ಲಿ ಉಳಿಸಿಕೊಳ್ಳಬೇಕು ಎಂದು ಜನರು ಅಂದುಕೊಳ್ಳುತ್ತಾರೆ. ಅಂತಹವರಿಗಾಗಿಯೇ ಕ್ಯಾನನ್, ಆಕರ್ಷಕ ಪಾಕೆಟ್ ಕ್ಯಾಮೆರಾ ಒಂದನ್ನು ಬಿಡುಗಡೆ ಮಾಡಿದೆ. ಫೋಟೊ-ವಿಡಿಯೊ ಸೆರೆಹಿಡಿಯಲು ಕ್ಯಾನನ್ ಪವರ್​ಶಾಟ್ ವಿ10 ಬಿಡುಗಡೆಯಾಗಿದೆ. ನೂತನ ಕ್ಯಾನನ್ ಪವರ್​ಶಾಟ್ ಕ್ಯಾಮೆರಾ ಕುರಿತು ಹೆಚ್ಚಿನ ಡೀಟೆಲ್ಸ್ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.