Infinix Hot 30i: ಬಜೆಟ್ ದರಕ್ಕೆ ಭರ್ಜರಿ ಫೀಚರ್ಸ್ ಹೊಂದಿದೆ ಇನ್ಫಿನಿಕ್ಸ್ ಸ್ಮಾರ್ಟ್​ಫೋನ್

ಕಿರಣ್​ ಐಜಿ

Updated on: Mar 28, 2023 | 1:05 PM

ಭಾರತದಲ್ಲಿನ ಮಾರುಕಟ್ಟೆಯಲ್ಲಿ ಬಜೆಟ್ ದರದ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಹೆಚ್ಚು ಮಾರಾಟವಾಗುತ್ತವೆ. ಇನ್ಫಿನಿಕ್ಸ್ ಹೊಸ ಸರಣಿಯಲ್ಲಿ ಹಾಟ್ 30i ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಹೊಸ ಫೋನ್ ವೈಶಿಷ್ಟ್ಯಗಳು ಇಲ್ಲಿವೆ.

ಕಡಿಮೆ ಬಜೆಟ್​ಗೆ ಹೆಚ್ಚಿನ ಫೀಚರ್​ಗಳನ್ನು ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ನಾವು ನೋಡಬಹುದು. ಅದರಲ್ಲೂ ಚೀನಾ ಮೂಲದ ವಿವಿಧ ಕಂಪನಿಗಳು ಆಕರ್ಷಕ ಮಾದರಿಯ ಸ್ಮಾರ್ಟ್​ಫೋನ್​ಗಳನ್ನು, ಹೆಚ್ಚಿನ ಕ್ಯಾಮೆರಾ, ಅಧಿಕ ಬ್ಯಾಟರಿ ಮತ್ತು ಸ್ಟೋರೇಜ್ ಸಹಿತ ಸ್ಪರ್ಧಾತ್ಮಕ ದರಕ್ಕೆ ಒದಗಿಸುತ್ತವೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.