Motorola Edge 40: ಗ್ಯಾಜೆಟ್ ಮಾರುಕಟ್ಟೆಗೆ ಲೇಟೆಸ್ಟ್ ಎಂಟ್ರಿ ಕೊಟ್ಟಿದೆ ಮೋಟೊ ಫೋನ್

ಕಿರಣ್​ ಐಜಿ

Updated on: May 18, 2023 | 12:17 PM

ಮಾರುಕಟ್ಟೆಯ ಬದಲಾವಣೆಗಳಿಗೆ ಅನುಗುಣವಾಗಿ ಹಲವು ಆವೃತ್ತಿಗಳು ಗ್ಯಾಜೆಟ್ ಲೋಕಕ್ಕೆ ಕಾಲಕಾಲಕ್ಕೆ ಲಗ್ಗೆ ಇರಿಸುತ್ತವೆ. ಅದರಂತೆಯೇ, ಯುವಜನರ ಅಗತ್ಯಕ್ಕೆ ತಕ್ಕಂತ ಆಕರ್ಷಕ ಶೈಲಿಯ ಸ್ಮಾರ್ಟ್​ಫೋನ್ ಅನ್ನು ಮೋಟೊರೊಲಾ ಪರಿಚಯಿಸಿದೆ. ಮೋಟೊರೊಲಾ ನೂತನ ಎಡ್ಜ್ 40 ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ಚೀನಾ ಮೂಲದ ಲೆನೊವೊ ಕಂಪನಿಯ ತೆಕ್ಕೆಗೆ ಹೋದ ಬಳಿಕ, ಮೋಟೊರೊಲಾ, ಮೊಟೊ ಬ್ರ್ಯಾಂಡ್ ಅಡಿಯಲ್ಲಿ ಹಲವು ಸ್ಮಾರ್ಟ್​ಫೋನ್ ಮಾದರಿಗಳನ್ನು ಭಾರತದ ಮತ್ತು ಜಾಗತಿಕ ಗ್ಯಾಜೆಟ್ ಮಾರುಕಟ್ಟೆಗೆ ಪರಿಚಯಿಸಿದೆ. ಮೊಟೊರೊಲಾ ನೂತನ ಎಡ್ಜ್ ಸರಣಿಯಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ. ಮಾರುಕಟ್ಟೆಯ ಬದಲಾವಣೆಗಳಿಗೆ ಅನುಗುಣವಾಗಿ ಹಲವು ಆವೃತ್ತಿಗಳು ಗ್ಯಾಜೆಟ್ ಲೋಕಕ್ಕೆ ಕಾಲಕಾಲಕ್ಕೆ ಲಗ್ಗೆ ಇರಿಸುತ್ತವೆ. ಅದರಂತೆಯೇ, ಯುವಜನರ ಅಗತ್ಯಕ್ಕೆ ತಕ್ಕಂತ ಆಕರ್ಷಕ ಶೈಲಿಯ ಸ್ಮಾರ್ಟ್​ಫೋನ್ ಅನ್ನು ಮೋಟೊರೊಲಾ ಪರಿಚಯಿಸಿದೆ. ಮೋಟೊರೊಲಾ ನೂತನ ಎಡ್ಜ್ 40 ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

Published on: May 18, 2023 12:16 PM
Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.