Gadget Review: ಎಚ್​ಪಿ ಸ್ಮಾರ್ಟ್​ ಟ್ಯಾಂಕ್ 580 ಪ್ರಿಂಟರ್​- ಇಲ್ಲಿದೆ ಮಾಹಿತಿ

ಕಿರಣ್​ ಐಜಿ

Updated on: Feb 25, 2023 | 3:05 PM

ಎಚ್​ಪಿ, ಸ್ಮಾರ್ಟ್ ಗ್ಯಾಜೆಟ್ ವಿಭಾಗದಲ್ಲಿ ಇತ್ತೀಚೆಗೆ ಹೊಸದಾಗಿ ಪರಿಚಯಿಸಿರುವ ಎಚ್​ಪಿ ಸ್ಮಾರ್ಟ್​ ಟ್ಯಾಂಕ್ 580 ಪ್ರಿಂಟರ್​ನ ಅನ್​ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ಇಲ್ಲಿದೆ.

ಎಚ್​ಪಿ, ಸ್ಮಾರ್ಟ್ ಗ್ಯಾಜೆಟ್ ವಿಭಾಗದಲ್ಲಿ ಇತ್ತೀಚೆಗೆ ಹೊಸದಾಗಿ ಪರಿಚಯಿಸಿರುವ ಎಚ್​ಪಿ ಸ್ಮಾರ್ಟ್​ ಟ್ಯಾಂಕ್ 580 ಪ್ರಿಂಟರ್​ನ ಅನ್​ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ಇಲ್ಲಿದೆ. ಹೊಸ ಎಚ್​ಪಿ ಸ್ಮಾರ್ಟ್​ ಟ್ಯಾಂಕ್ 580 ಪ್ರಿಂಟರ್ ಒಂದು ಪೂರ್ತಿ ಕ್ಯಾಟ್ರಿಡ್ಜ್​ನಲ್ಲಿ 12,000 ಬ್ಲ್ಯಾಕ್ ಆ್ಯಂಡ್ ವೈಟ್ ಪ್ರಿಂಟ್ ಮತ್ತು 6,000 ಕಲರ್ ಪುಟಗಳ ಪ್ರಿಂಟ್ ನೀಡುತ್ತದೆ. ಎಚ್​ಪಿ ಸ್ಮಾರ್ಟ್ ಅಪ್ಲಿಕೇಶನ್ ಮೂಲಕ ಸುಲಭದಲ್ಲಿ ಲ್ಯಾಪ್​ಟಾಪ್, ಕಂಪ್ಯೂಟರ್ ಮತ್ತು ಸ್ಮಾರ್ಟ್​ಫೋನ್ ಮೂಲಕ ಪ್ರಿಂಟ್ ನೀಡಬಹುದು. ಎಚ್​ಪಿ ಸ್ಮಾರ್ಟ್​ ಟ್ಯಾಂಕ್ 580 ಪ್ರಿಂಟರ್​ ₹18,849 ಎಂಆರ್​ಪಿ ದರ ಹೊಂದಿದೆ. ಆನ್​ಲೈನ್ ಮೂಲಕ ಡಿಸ್ಕೌಂಟ್ ದರದಲ್ಲಿ ಖರೀದಿಸಬಹುದು. ಮನೆಗೆ, ವಿದ್ಯಾರ್ಥಿಗಳಿಗೆ ಮತ್ತು ಸಣ್ಣ ಉದ್ಯಮಗಳಿಗೆ ಇದು ಸೂಕ್ತವಾದ ಪ್ರಿಂಟರ್ ಆಗಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.