Nokia 105: ನೋಕಿಯಾ ಬೇಸಿಕ್ ಫೋನ್ ಮೂಲಕವೇ ಯುಪಿಐ ಪೇ ಮಾಡಿ

ಕಿರಣ್​ ಐಜಿ

Updated on: May 30, 2023 | 5:52 PM

ಬಳಕೆದಾರರು ಸ್ಮಾರ್ಟ್​​ಫೋನ್ ಇಲ್ಲದೆಯೇ ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆ. ನೂತನ ನೋಕಿಯಾ ಮೊಬೈಲ್ ಕುರಿತು ಇನ್ನಷ್ಟು ಹೆಚ್ಚಿನ ವಿವರ ನಿಮಗಾಗಿ.

ನೋಕಿಯಾ ಫೋನ್ ತಯಾರಿಸುವ ಕಂಪನಿಯಾಗಿರುವ ಎಚ್ಎಂಡಿ ಗ್ಲೋಬಲ್, ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ತನ್ನ ಫೀಚರ್ ಫೋನ್​ಗಳ ಸಾಲಿಗೆ  ನೋಕಿಯಾ 105 (2023) ಮತ್ತು ನೋಕಿಯಾ 106 4ಜಿ ಫೋನ್​ಗಳನ್ನು ಈಗ ಹೊಸದಾಗಿ ಸೇರ್ಪಡೆ ಮಾಡಿದೆ. ಈ ಎರಡೂ ಫೋನ್​ಗಳಲ್ಲಿ 123PAY ಅಂತರ್ಗತ ಕಾರ್ಯನಿರ್ವಹಣೆಯೊಂದಿಗೆ ಬರಲಿವೆ. ನೋಕಿಯಾ ಬೇಸಿಕ್ ಫೀಚರ್​ ಫೋನ್​ನಲ್ಲಿಯೂ ಯುಪಿಐ ಲಭ್ಯವಿದೆ. ಬಳಕೆದಾರರು ಸ್ಮಾರ್ಟ್​​ಫೋನ್ ಇಲ್ಲದೆಯೇ ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆ. ನೂತನ ನೋಕಿಯಾ ಮೊಬೈಲ್ ಕುರಿತು ಇನ್ನಷ್ಟು ಹೆಚ್ಚಿನ ವಿವರ ನಿಮಗಾಗಿ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.