Nokia C12 Pro: ಜನಪ್ರಿಯ ಬ್ರ್ಯಾಂಡ್​ ನೋಕಿಯಾದಿಂದ ₹6,999ಕ್ಕೆ ಆಕರ್ಷಕ ಸ್ಮಾರ್ಟ್​ಫೋನ್

ಕಿರಣ್​ ಐಜಿ

Updated on: Mar 25, 2023 | 6:17 PM

ನೋಕಿಯಾ ಸ್ಮಾರ್ಟ್​ಫೋನ್ ಕ್ಷೇತ್ರದಲ್ಲೂ ಮಿಂಚುತ್ತಿದೆ. ಹೊಸ ನೋಕಿಯಾ ಸಿ ಸರಣಿಯಲ್ಲಿ ಬಿಡುಗಡೆಯಾಗಿರುವ ನೋಕಿಯಾ ಸಿ12 ಪ್ರೊ ಸ್ಮಾರ್ಟ್​ಫೋನ್ ವೈಶಿಷ್ಟ್ಯಗಳು ಮತ್ತು ಬೆಲೆ, ಲಭ್ಯತೆ ವಿವರ ಈ ವಿಡಿಯೊದಲ್ಲಿದೆ.

ಬೇಸಿಕ್ ಫೀಚರ್ ಫೋನ್ ಎಂದ ಕೂಡಲೇ ನೆನಪಾಗುವುದು ನೋಕಿಯಾ. ನೋಕಿಯಾ ಕಂಪನಿಯ ವಿವಿಧ ಬೇಸಿಕ್ ಫೀಚರ್ ಫೋನ್​ಗಳು ಇಂದಿಗೂ ಮಾರುಕಟ್ಟೆಯಲ್ಲಿ ಜನಪ್ರಿಯತೆ ಉಳಿಸಿಕೊಂಡಿವೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.