Nothing Ear 2: ಸ್ಟೈಲಿಶ್ ಆಗಿ ಪ್ರೀಮಿಯಂ ಸೌಂಡ್ ಅನುಭವ ಪಡೆಯಲು ನಥಿಂಗ್

ಕಿರಣ್​ ಐಜಿ

Updated on: Mar 24, 2023 | 5:56 PM

ಒನ್​ಪ್ಲಸ್ ಸಂಸ್ಥಾಪಕರು ಆರಂಭಿಸಿದ ನಥಿಂಗ್ ಬ್ರ್ಯಾಂಡ್, ಹೊಸ ನಥಿಂಗ್ ಇಯರ್ 2 ಅನ್ನು ಪರಿಚಯಿಸಿದೆ. ನಥಿಂಗ್ ಇಯರ್ 2 ಇಯರ್​ಪಾಡ್ಸ್ ಬೆಲೆ, ಲಭ್ಯತೆ ವಿವರ ವಿಡಿಯೊದಲ್ಲಿದೆ.

ಇಯರ್​ಫೋನ್ ಮತ್ತು ಏರ್​ಪಾಡ್ಸ್ ವಿಭಾಗದಲ್ಲಿ ಪ್ರೀಮಿಯಂ ಆಗಿರುವ ಗ್ಯಾಜೆಟ್​ಗಳ ಬೆಲೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಗುಣಮಟ್ಟ ಬಯಸಿದರೆ, ಅದಕ್ಕೆ ಹೆಚ್ಚು ಬೆಲೆಯನ್ನೂ ತೆರಬೇಕಾಗುತ್ತದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.