Nothing Phone 2: ಸ್ಟೈಲಿಶ್ ಫೋನ್ ಪ್ರಿಯರಿಗಾಗಿ ಬರುತ್ತಿದೆ ಹೊಸ ನಥಿಂಗ್ ಫೋನ್

ಕಿರಣ್​ ಐಜಿ

Updated on: Mar 28, 2023 | 10:55 AM

ಹೆಚ್ಚಿನ ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದೆ. ಹಿಂಭಾಗದಲ್ಲಿನ ಆ್ಯಂಡ್ರಾಯ್ಡ್ ಲೋಗೊ ಮಾದರಿಯ ಸ್ಟೈಲಿಶ್ ಲೈಟಿಂಗ್ ವಿನ್ಯಾಸ ಜನರನ್ನು ಆಕರ್ಷಿಸಿತ್ತು. ಈ ಬಾರಿ ಮತ್ತೊಂದು ಹೊಸ ಮಾದರಿಯನ್ನು ಒನ್​ಪ್ಲಸ್ ಪರಿಚಯಿಸುತ್ತಿದೆ. ನೂತನ ಸ್ಮಾರ್ಟ್​ಫೋನ್ ಕುರಿತು ವಿವರ ಇಲ್ಲಿದೆ.

ಒನ್​ಪ್ಲಸ್ ಕಂಪನಿಯಿಂದ ಪ್ರತ್ಯೇಕವಾಗಿ ಹೊಸ ಬ್ರ್ಯಾಂಡ್ ನಥಿಂಗ್ ಹುಟ್ಟುಹಾಕಿರುವ ಕಾರ್ಲ್ ಪೈ, ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್ ಅನ್ನು ಜನರಿಗೆ ಪರಿಚಯಿಸಲು ಮುಂದಾಗಿದ್ದಾರೆ. ನಥಿಂಗ್ ಸರಣಿಯಲ್ಲಿ ಈಗಾಗಲೇ ಒಂದು ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

Published on: Mar 28, 2023 10:55 AM
Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.