Oppo Enco Free 3: ಸೂಪರ್ ವಿನ್ಯಾಸದಲ್ಲಿ ಬಂದಿದೆ ಒಪ್ಪೊ ಎಂಕೊ ಇಯರ್​ಬಡ್ಸ್

Updated on: Mar 24, 2023 | 5:43 PM

ಥರಹೇವಾರಿ ವಿನ್ಯಾಸದ ಇಯರ್​ಬಡ್ಸ್ ಅನ್ನು ಸ್ಟೈಲಿಶ್ ಆಗಿ ಕಿವಿಗೆ ಹಾಕಿಕೊಂಡು ಸಂಗೀತ ಕೇಳುವವರಿಗಾಗಿ ಒಪ್ಪೊ ಹೊಸ ಎಂಕೊ ಫ್ರೀ 3 ಇಯರ್​ಬಡ್ಸ್ ಪರಿಚಯಿಸಿದೆ. ಹೊಸ ಇಯರ್​ಬಡ್ಸ್ ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಪ್ರವೇಶಿಸಲಿದೆ.

ಇಯರ್​ಬಡ್ಸ್ ಮತ್ತು ಹೆಡ್​ಫೋನ್, ಇಯರ್​ಪಾಡ್ಸ್, ವೈರ್​ಲೆಸ್ ಇಯರ್​ಫೋನ್ ಹೀಗೆ ಹಲವು ವೈವಿಧ್ಯ ಮತ್ತು ವಿನ್ಯಾಸದ ಗ್ಯಾಜೆಟ್​ಗಳು ಮಾರುಕಟ್ಟೆಯಲ್ಲಿ ಇಂದು ಜನಪ್ರಿಯತೆ ಗಳಿಸಿವೆ.

Published on: Mar 24, 2023 05:43 PM
Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More