Oppo K11x: ಲೇಟೆಸ್ಟ್ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ಒಪ್ಪೊ

|

Updated on: Jun 02, 2023 | 7:36 PM

ಚೀನಾ ಮೂಲದ ಒಪ್ಪೋ, ಬಜೆಟ್ ಆ್ಯಂಡ್ರಾಯ್ಡ್ ಫೋನ್ ಮಾರುಕಟ್ಟೆಗೆ ವಿವಿಧ ಸ್ಮಾರ್ಟ್​ಫೋನ್ ಪರಿಚಯಿಸಿದ ಬಳಿಕ, ಹೊಸ ಮಾದರಿಯ ಸ್ಮಾರ್ಟ್​ಫೋನ್, ಪ್ರೀಮಿಯಂ ಫೀಚರ್ಸ್ ಇರುವ ಮಾದರಿಗಳನ್ನು ಬಿಡುಗಡೆ ಮಾಡುವತ್ತ ಗಮನ ಹರಿಸಿದೆ.

ಚೀನಾ ಮೂಲದ ಒಪ್ಪೋ, ಬಜೆಟ್ ಆ್ಯಂಡ್ರಾಯ್ಡ್ ಫೋನ್ ಮಾರುಕಟ್ಟೆಗೆ ವಿವಿಧ ಸ್ಮಾರ್ಟ್​ಫೋನ್ ಪರಿಚಯಿಸಿದ ಬಳಿಕ, ಹೊಸ ಮಾದರಿಯ ಸ್ಮಾರ್ಟ್​ಫೋನ್, ಪ್ರೀಮಿಯಂ ಫೀಚರ್ಸ್ ಇರುವ ಮಾದರಿಗಳನ್ನು ಬಿಡುಗಡೆ ಮಾಡುವತ್ತ ಗಮನ ಹರಿಸಿದೆ. ಒಪ್ಪೋ ಹೊಸ ಫೋನ್ ಸರಣಿಯಲ್ಲಿ Oppo K11x ಬಿಡುಗಡೆಯಾಗಿದೆ. ನೂತನ ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಲೇ, ಅದರ ವೈಶಿಷ್ಟ್ಯಗಳು ಜನರನ್ನು ಬೆರಗಾಗಿಸಿವೆ. ಹೊಸ Oppo K11x ವಿಶೇಷತೆ, ಕ್ಯಾಮೆರಾ, ಬ್ಯಾಟರಿ ಎಷ್ಟಿದೆ ಎನ್ನುವ ವಿವರ ವಿಡಿಯೊದಲ್ಲಿದೆ.

Follow us on