Realme 11 Pro 5G: ಸೂಪರ್ ಪವರ್​ಫುಲ್ ಫೋನ್ ಬಿಡುಗಡೆಗೆ ರಿಯಲ್​ಮಿ ರೆಡಿ

ಕಿರಣ್​ ಐಜಿ

Updated on: May 30, 2023 | 11:48 AM

ನೂತನ ಫೋನ್ ಜನರ ಕುತೂಹಲಕ್ಕೆ ಕಾರಣವಾಗಿದೆ. ಹೊಸ ಫೋನ್ ಕುರಿತು ಕಂಪನಿ ಸ್ವಲ್ಪವೇ ವಿವರ ನೀಡುವ ಮೂಲಕ ಜನರನ್ನು ಕಾದುನಿಲ್ಲುವಂತೆ ಮಾಡಿದೆ. ಈ ಬಾರಿ ರಿಯಲ್​ಮಿ ಬಿಡುಗಡೆ ಮಾಡುತ್ತಿರುವ ಹೊಸ ಫೋನ್ ಕುರಿತು ಇನ್ನಷ್ಟು ಹೆಚ್ಚಿನ ವಿವರ ಇಲ್ಲಿದೆ.

ರಿಯಲ್​ಮಿ ಫೋನ್​ಗಳು ಜನರಿಗೆ ಉತ್ತಮ ಕ್ಯಾಮೆರಾ ಮತ್ತು ಹೆಚ್ಚಿನ ಬ್ಯಾಟರಿ ಬಾಳಿಕೆಯನ್ನು ಒದಗಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿವೆ. ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್​ಗಳ ಹಲವು ಮಾದರಿಗಳು ಪ್ರತಿವಾರ ಬಿಡುಗಡೆಯಾಗುತ್ತಿರುತ್ತವೆ. ಅದರಲ್ಲೂ ರಿಯಲ್​ಮಿ ಫೋನ್ ಬಿಡುಗಡೆ ಎಂದರೆ ಜನರಿಗೆ ಕುತೂಹಲ ತುಸು ಜಾಸ್ತಿಯೇ ಇರುತ್ತದೆ. ಈ ಬಾರಿ ರಿಯಲ್​ಮಿ, ಹೊಸದಾಗಿ Realme 11 Pro 5G ಬಿಡುಗಡೆ ಮಾಡಲು ಮುಂದಾಗಿದೆ. ನೂತನ ಫೋನ್ ಜನರ ಕುತೂಹಲಕ್ಕೆ ಕಾರಣವಾಗಿದೆ. ಹೊಸ ಫೋನ್ ಕುರಿತು ಕಂಪನಿ ಸ್ವಲ್ಪವೇ ವಿವರ ನೀಡುವ ಮೂಲಕ ಜನರನ್ನು ಕಾದುನಿಲ್ಲುವಂತೆ ಮಾಡಿದೆ. ಈ ಬಾರಿ ರಿಯಲ್​ಮಿ ಬಿಡುಗಡೆ ಮಾಡುತ್ತಿರುವ ಹೊಸ ಫೋನ್ ಕುರಿತು ಇನ್ನಷ್ಟು ಹೆಚ್ಚಿನ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.