Realme Narzo N53: ಬಜೆಟ್ ದರಕ್ಕೆ ಲಭ್ಯವಾಗುತ್ತಿದೆ ಸೂಪರ್ ರಿಯಲ್​ಮಿ ಸ್ಮಾರ್ಟ್​ಫೋನ್

ಕಿರಣ್​ ಐಜಿ

Updated on: May 25, 2023 | 5:42 PM

ರಿಯಲ್​ಮಿ, ನರ್ಜೊ ಸರಣಿಯಲ್ಲಿ ನೂತನ ಫೋನ್ ಒಂದನ್ನು ಬಿಡುಗಡೆ ಮಾಡಿದೆ. ರಿಯಲ್​ಮಿ Narzo N53 ಫೋನ್, ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೊಸ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ರಿಯಲ್​ಮಿ ಫೋನ್​ಗಳಿಗೆ ಭಾರತದಲ್ಲಿ ದೊಟ್ಟ ಮಟ್ಟದ ಮಾರುಕಟ್ಟೆಯಿದೆ. ಬಜೆಟ್ ಫೋನ್​ನಿಂದ ತೊಡಗಿ, ಪ್ರೀಮಿಯಂ ದರದವರೆಗಿನ ಹಲವು ಮಾದರಿಗಳು ಗ್ಯಾಜೆಟ್ ಲೋಕದಲ್ಲಿ ಬಿಡುಗಡೆಯಾಗುತ್ತವೆ. ಅದರಲ್ಲೂ, ಜನರ ಅಗತ್ಯಕ್ಕೆ ತಕ್ಕಂತೆ, ಉತ್ತಮ ಫೋಟೊಗ್ರಫಿ ಪ್ರಿಯರಿಗೆ ಅಗತ್ಯವಾಗಿರುವ ಸೂಕ್ತ ಕ್ಯಾಮೆರಾ ಇರುವ ಫೋನ್​ಗಳು ರಿಯಲ್​ಮಿ ವೈಶಿಷ್ಟ್ಯ. ಈ ಬಾರಿ ರಿಯಲ್​ಮಿ, ನರ್ಜೊ ಸರಣಿಯಲ್ಲಿ ನೂತನ ಫೋನ್ ಒಂದನ್ನು ಬಿಡುಗಡೆ ಮಾಡಿದೆ. ರಿಯಲ್​ಮಿ Narzo N53 ಫೋನ್, ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೊಸ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.