Redmi Note 12 4G: ಶಓಮಿ ರೆಡ್ಮಿ ಸ್ಮಾರ್ಟ್​ಫೋನ್ ಖರೀದಿಗೆ ₹1,000 ಡಿಸ್ಕೌಂಟ್

ಕಿರಣ್​ ಐಜಿ

Updated on: Mar 31, 2023 | 1:33 PM

ಶಓಮಿ ರೆಡ್ಮಿ ನೋಟ್ ಸರಣಿಯಲ್ಲಿ ಈ ಬಾರಿ ಹೊಸ 4G ಆವೃತ್ತಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ನೂತನ ಫೋನ್ ದರ ₹14,999ರಿಂದ ಆರಂಭವಾಗುತ್ತದೆ. ಗ್ರಾಹಕರು ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಸಿದರೆ ₹1,000 ಡಿಸ್ಕೌಂಟ್ ದೊರೆಯುತ್ತದೆ. ಏಪ್ರಿಲ್ 6ರಿಂದ ಅಮೆಜಾನ್ ಮತ್ತು ಎಂಐ ಸ್ಟೋರ್ ಮೂಲಕ ನೂತನ ಫೋನ್ ಖರೀದಿಸಬಹುದು. ಜತೆಗೆ, ಎಂಐ , ರೆಡ್ಮಿ ಫೋನ್ ಎಕ್ಸ್​ಚೇಂಜ್ ₹1,500 ಬೋನಸ್ ಕೂಡ ಲಭ್ಯವಿದೆ.

ಶಓಮಿ ರೆಡ್ಮಿ ನೋಟ್ ಸರಣಿಯಲ್ಲಿ ಹೊಸ ಶಓಮಿ ರೆಡ್ಮಿ Note 12 4G ಬಿಡುಗಡೆಯಾಗಿದೆ. ಈ ಸರಣಿಯಲ್ಲಿ ಈಗಾಗಲೇ ರೆಡ್ಮಿ Note 12 5G, ರೆಡ್ಮಿ Note 12 Pro 5G ಮತ್ತು ರೆಡ್ಮಿ Note 12 Pro+ 5G ಬಿಡುಗಡೆಯಾಗಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.