Redmi Note 12S: ಶಓಮಿ ರೆಡ್ಮಿ ಆಕರ್ಷಕ ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಬಿಡುಗಡೆ

ಕಿರಣ್​ ಐಜಿ

Updated on: May 18, 2023 | 11:34 AM

ಬಜೆಟ್ ದರದ ಫೋನ್​ಗಳಿಂದ ತೊಡಗಿ, ಪ್ರೀಮಿಯಂ ಫೋನ್​ಗಳು ಶಓಮಿ ವಿಶೇಷತೆ. ಅದರಲ್ಲೂ, ಉತ್ತಮ ಬ್ಯಾಟರಿ ಮತ್ತು ಕ್ಯಾಮೆರಾ ಇರುವ ಫೋನ್​ಗಳನ್ನು ಶಓಮಿ ಗ್ರಾಹಕರಿಗೆ ನೀಡುತ್ತಿದೆ. ಶಓಮಿ ಮತ್ತು ರೆಡ್ಮಿ ಸರಣಿಯಲ್ಲಿ ಹಲವು ಮಾದರಿಗಳು ಈಗಾಗಲೇ ಗ್ರಾಹಕರ ಮನ ಗೆದ್ದಿವೆ.

ಶಓಮಿ ಕಂಪನಿಯ ರೆಡ್ಮಿ ಮತ್ತು ಎಂಐ, ಶಓಮಿ ಫೋನ್​ಗಳಿಗೆ ಬೇಡಿಕೆ ಜಾಸ್ತಿ. ಭಾರತದ ಮಾರುಕಟ್ಟೆಯಲ್ಲಿ ಕಳೆದ ಎಂಟು ವರ್ಷಗಳಿಂದ ಶಓಮಿ, ವಿವಿಧ ಮಾದರಿಯ ಸ್ಮಾರ್ಟ್​​​ಫೋನ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಬಜೆಟ್ ದರದ ಫೋನ್​ಗಳಿಂದ ತೊಡಗಿ, ಪ್ರೀಮಿಯಂ ಫೋನ್​ಗಳು ಶಓಮಿ ವಿಶೇಷತೆ. ಅದರಲ್ಲೂ, ಉತ್ತಮ ಬ್ಯಾಟರಿ ಮತ್ತು ಕ್ಯಾಮೆರಾ ಇರುವ ಫೋನ್​ಗಳನ್ನು ಶಓಮಿ ಗ್ರಾಹಕರಿಗೆ ನೀಡುತ್ತಿದೆ. ಶಓಮಿ ಮತ್ತು ರೆಡ್ಮಿ ಸರಣಿಯಲ್ಲಿ ಹಲವು ಮಾದರಿಗಳು ಈಗಾಗಲೇ ಗ್ರಾಹಕರ ಮನ ಗೆದ್ದಿವೆ. ಈ ಬಾರಿ ಶಓಮಿ, ರೆಡ್ಮಿ ನೋಟ್ 12 ಸರಣಿಯಲ್ಲಿ ಹೊಸ ರೆಡ್ಮಿ ನೋಟ್ 12ಎಸ್ ಬಿಡುಗಡೆ ಮಾಡಿದೆ. ನೂತನ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.