Samsung Galaxy A34 | A54 5G: ಕ್ರೇಜಿ ಆಫರ್, ಕ್ಯಾಶ್​ಬ್ಯಾಕ್, ಡಿಸ್ಕೌಂಟ್, ಎಕ್ಸ್​ಚೇಂಜ್ ಬೋನಸ್ ಕೊಡುಗೆ

|

Updated on: Mar 29, 2023 | 3:42 PM

ಸ್ಯಾಮ್​ಸಂಗ್ Galaxy A54 5G ಮತ್ತು Galaxy A34 5G ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ₹3,000 ಕ್ಯಾಶ್​ಬ್ಯಾಕ್ ಮತ್ತು ₹2,500 ಸ್ಯಾಮ್​ಸಂಗ್ ಅಪ್​ಗ್ರೇಡ್ ಕೊಡುಗೆ ದೊರೆಯಲಿದೆ. ಅಲ್ಲದೆ, ಸ್ಯಾಮ್​ಸಂಗ್ ಫೈನಾನ್ಸ್​ ಮೂಲಕ ಸುಲಭ ಇಎಂಐ ಆಫರ್ ಪಡೆಯಬಹುದು ಎಂದು ಕಂಪನಿ ಹೇಳಿದೆ.

ಕ್ಯಾಶ್​ಬ್ಯಾಕ್, ಡಿಸ್ಕೌಂಟ್ ಮತ್ತು ಎಕ್ಸ್​ಚೇಂಜ್ ಹಾಗೂ ಸ್ಯಾಮ್​ಸಂಗ್ ಫೈನಾನ್ಸ್, ಸುಲಭ ಇಎಂಐ ಕೊಡುಗೆ ಜತೆಗೆ ನೂತನ ಸ್ಯಾಮ್​ಸಂಗ್ ಗ್ಯಾಲಕ್ಸಿ ಎ ಸರಣಿ ಭಾರತದಲ್ಲಿ ಬಿಡುಗಡೆಯಾಗಿದೆ.