Tecno Spark 10 Pro: 16 GB RAM ಟೆಕ್ನೋ ಫೋನ್ ಬೆಲೆ ₹12,499

ಕಿರಣ್​ ಐಜಿ

Updated on: Mar 25, 2023 | 5:11 PM

ಟೆಕ್ನೋ, ಸ್ಪಾರ್ಕ್ ಸರಣಿಯಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ. ಟೆಕ್ನೋ ಸ್ಪಾರ್ಕ್ 10 ಪ್ರೊ ಭಾರತದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್​ಫೋನ್ ವೈಶಿಷ್ಟ್ಯಗಳು, ಬೆಲೆ ಮತ್ತು ಲಭ್ಯತೆ ವಿವರ ಇಲ್ಲಿದೆ.

ಕಡಿಮೆ ಬೆಲೆಗೆ ಹೆಚ್ಚಿನ ಫೀಚರ್ಸ್ ಮತ್ತು ಕ್ರೇಜಿ ಅನ್ನಿಸುವಂತಹ ಹಾರ್ಡ್​ವೇರ್ ವೈಶಿಷ್ಟ್ಯ, ಕ್ಯಾಮೆರಾ ಮತ್ತು ಅಧಿಕ RAM ಇರುವ ಫೋನ್ ನೀಡಿದರೆ ಗ್ರಾಹಕರು ಖಂಡಿತವಾಗಿಯೂ ಇಷ್ಟ ಪಡುತ್ತಾರೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.