Vu Premium TV 2023: ಸ್ಮಾರ್ಟ್​ ಟಿವಿ ಪ್ರಿಯರಿಗಾಗಿ ಬರುತ್ತಿದೆ ಬಜೆಟ್ ದರದ ವಿಯು ಟಿವಿ

ಕಿರಣ್​ ಐಜಿ

Updated on: Mar 27, 2023 | 1:30 PM

ಭಾರತ ಮೂಲದ ಅಮೆರಿಕ ಕಂಪನಿ ವಿಯು, ನೂತನ ಸ್ಮಾರ್ಟ್​ ಟಿವಿ ಮಾದರಿಯನ್ನು ಪರಿಚಯಿಸಿದೆ. ವಿಯು ಪ್ರೀಮಿಯಂ ಟಿವಿ 2023 ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೊಸ ಟಿವಿಯ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ಸಾಂಪ್ರದಾಯಿಕ ವಿನ್ಯಾಸದ ಟಿವಿ ಯುಗ ಮುಗಿದ ಬಳಿಕ ಸ್ಮಾರ್ಟ್ ಟಿವಿ ಕಾಲ ಆರಂಭವಾಯಿತು. ನಂತರದಲ್ಲಿ ವಿವಿಧ ವಿನ್ಯಾಸ, ಡಿಸ್​ಪ್ಲೇ ಗಾತ್ರ ಮತ್ತು ವೈವಿಧ್ಯವನ್ನು ಹೊಂದಿರುವ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.