Parrotfish: ಗಿಳಿಯಂತೆ ಕೊಕ್ಕು, ಮನುಷ್ಯನಂತೆ ಹಲ್ಲುಗಳಿರುವ ಅಪರೂಪದ ಮೀನಿದು

|

Updated on: Sep 22, 2024 | 5:24 PM

ಈ ಮೀನಿನ ಹೆಸರು ಪ್ಯಾರಟ್ ಫಿಶ್ ಅಂದರೆ ಗಿಳಿ ಮೀನು. ಇದು ಗಿಳಿಯಂತೆ ಕೊಕ್ಕುಗಳನ್ನು ಹೊಂದಿದೆ. ಇದಲ್ಲದೆ ಇತರ ಮೀನುಗಳಿಗೆ ಹೋಲಿಸಿದರೆ ಇದರ ಹಲ್ಲು ವಿಭಿನ್ನವಾಗಿದ್ದು, ಮನುಷ್ಯನ ಹಲ್ಲುಗಳನ್ನು ಹೋಲುತ್ತದೆ.

1 / 5
ಇದೊಂದು ಅಪರೂಪದ ಮೀನು. ಸಮುದ್ರದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಈ ಮೀನುಗಳು ಸಿಗುತ್ತವೆ. ಇದರ ವಿಶೇಷತೆ ತಿಳಿದರೆ ನಿಮಗೆ ಶಾಕ್​ ಆಗುವುದಂತೂ ಖಂಡಿತಾ. ಆ ಮೀನು ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

2 / 5
ಈ ಮೀನಿನ ಹೆಸರು ಪ್ಯಾರಟ್ ಫಿಶ್ ಅಂದರೆ ಗಿಳಿ ಮೀನು.  ಇದು  ಗಿಳಿಯಂತೆ ಕೊಕ್ಕುಗಳನ್ನು ಹೊಂದಿದೆ. ಇದಲ್ಲದೆ ಇತರ ಮೀನುಗಳಿಗೆ ಹೋಲಿಸಿದರೆ ಇದರ ಹಲ್ಲು ವಿಭಿನ್ನವಾಗಿದ್ದು, ಮನುಷ್ಯನ ಹಲ್ಲುಗಳನ್ನು ಹೋಲುತ್ತದೆ.

ಈ ಮೀನಿನ ಹೆಸರು ಪ್ಯಾರಟ್ ಫಿಶ್ ಅಂದರೆ ಗಿಳಿ ಮೀನು. ಇದು ಗಿಳಿಯಂತೆ ಕೊಕ್ಕುಗಳನ್ನು ಹೊಂದಿದೆ. ಇದಲ್ಲದೆ ಇತರ ಮೀನುಗಳಿಗೆ ಹೋಲಿಸಿದರೆ ಇದರ ಹಲ್ಲು ವಿಭಿನ್ನವಾಗಿದ್ದು, ಮನುಷ್ಯನ ಹಲ್ಲುಗಳನ್ನು ಹೋಲುತ್ತದೆ.

3 / 5
ಗಿಳಿಯಂತೆ ಕೊಕ್ಕು, ಮನುಷ್ಯನಂತೆ ಹಲ್ಲುಗಳಿರುವ ಈ ಅಪರೂಪದ  ಮೀನುಗಳು ಹೆಚ್ಚಾಗಿ ಪೆಸಿಫಿಕ್ ಸಾಗರದಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಈ ಮೀನಿನ ಉದ್ದವು 4 ಅಡಿಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.

4 / 5
ಮಾಹಿತಿಯ ಪ್ರಕಾರ, ಈ ಮೀನು ಆಹಾರಕ್ಕಾಗಿ ಹವಳ ಮತ್ತು ಅದರ ಮೇಲೆ ಸಂಗ್ರಹವಾಗಿರುವ ಪಾಚಿಯನ್ನು ತಿನ್ನಲು ತಮ್ಮ ಬಲವಾದ ಹಲ್ಲುಗಳನ್ನು ಬಳಸುತ್ತದೆ.ಮತ್ತೊಂದು ವಿಶೇಷತೆ ಈ ಮೀನು ಬಯಸಿದಂತೆ ತನ್ನ ಬಣ್ಣವನ್ನು ಬದಲಾಯಿಸುತ್ತದೆ.

5 / 5
ಈ ಮೀನಿನ ಹಲ್ಲುಗಳು ವಿಶ್ವದ ಅತ್ಯಂತ ಬಲವಾದ ಹಲ್ಲುಗಳಲ್ಲಿ ಒಂದಾಗಿದೆ. ವರದಿಗಳ ಪ್ರಕಾರ ಈ  ಪ್ಯಾರಟ್ ಫಿಶ್  ಸುಮಾರು 15 ಸಾಲುಗಳ 1,000 ಹಲ್ಲುಗಳನ್ನು ಹೊಂದಿರುತ್ತವೆ.