ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಒಂದೂವರೆ ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು,ಆರೋಗ್ಯ, ಜೀವನಶೈಲಿ, ಅಡುಗೆ, ಫ್ಯಾಷನ್ ಮತ್ತು ಪ್ರಯಾಣದ ಬಗ್ಗೆ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
DRDO Recruitment 2025: DRDOನಲ್ಲಿ 70ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ; ಐಟಿಐ ಪಾಸಾದವರಿಗೆ ಸುವರ್ಣವಕಾಶ
DRDOಯ ರಕ್ಷಣಾ ಲೋಹಶಾಸ್ತ್ರ ಸಂಶೋಧನಾ ಪ್ರಯೋಗಾಲಯ (DMRL)ವು ITI ಪಾಸಾದ ಅಭ್ಯರ್ಥಿಗಳಿಗೆ 80ಕ್ಕೂ ಹೆಚ್ಚು ಅಪ್ರೆಂಟಿಸ್‌ಶಿಪ್ ಹುದ್ದೆಗಳನ್ನು ಒದಗಿಸುತ್ತಿದೆ. ವೆಲ್ಡರ್, ಟರ್ನರ್, ಮೆಷಿನಿಸ್ಟ್ ಮುಂತಾದ ಹಲವು ಹುದ್ದೆಗಳಿವೆ. ಅರ್ಹ ಅಭ್ಯರ್ಥಿಗಳು apprenticeshipindia.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನಾಂಕವಾಗಿದೆ.
- Akshatha Vorkady
- Updated on: Aug 13, 2025
- 2:43 pm
NIACL Recruitment 2025: ಪದವೀಧರರಿಗೆ ಸರ್ಕಾರಿ ಕೆಲಸ ಪಡೆಯಲು ಸುವರ್ಣ ಅವಕಾಶ; NIACL ನಲ್ಲಿ 550 ಹುದ್ದೆಗಳಿಗೆ ನೇಮಕಾತಿ
ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL) 550 ಆಡಳಿತ ಅಧಿಕಾರಿ (AO) ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳು 90,000 ರೂ. ವರೆಗೆ ಸಂಬಳ ಪಡೆಯುತ್ತಾರೆ. ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ವಯೋಮಿತಿ 21-30 ವರ್ಷಗಳು. ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳ ಪರೀಕ್ಷೆಯನ್ನು ಒಳಗೊಂಡಿದೆ. ಅರ್ಜಿ ಶುಲ್ಕ ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತದೆ.
- Akshatha Vorkady
- Updated on: Aug 13, 2025
- 1:11 pm
Vasthu Tips: ಸ್ನಾನದ ನಂತರ ನೀವು ಮಾಡುವ ಈ ತಪ್ಪುಗಳು ಗ್ರಹ ದೋಷಕ್ಕೆ ಕಾರಣವಾಗಬಹುದು!
ಸ್ನಾನದ ನಂತರ ತಕ್ಷಣ ನಿದ್ದೆ, ಕೊಳಕು ಸ್ನಾನಗೃಹ, ಉದುರಿದ ಕೂದಲು, ಸ್ನಾನ ಮಾಡುವಾ ಚಪ್ಪಲಿ ಧರಿಸುವುದು ಮತ್ತು ಒದ್ದೆ ಕೂದಲಿಗೆ ಸಿಂಧೂರ ಹಚ್ಚುವುದು ಇವು ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ ಅಶುಭ ಫಲಿತಾಂಶಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಈ ಅಭ್ಯಾಸಗಳನ್ನು ತಪ್ಪಿಸುವುದರಿಂದ ಗ್ರಹ ದೋಷಗಳಿಂದ ಪಾರಾಗಬಹುದು ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು.
- Akshatha Vorkady
- Updated on: Aug 13, 2025
- 11:56 am
ಈ ರಾಶಿಯವರು ಇಂದು ಪತ್ನಿಯಿಂದ ಶುಭವಾರ್ತೆ ಕೇಳುವರು
ಆಗಸ್ಟ್ 13ರಂದು ಕನ್ಯಾರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Aug 13, 2025
- 10:23 am
ಜಾತಕದಲ್ಲಿ ಮಂಗಳ ದುರ್ಬಲ ಸ್ಥಾನದಲ್ಲಿದ್ದರೆ ಈ ರೋಗಲಕ್ಷಣ ಕಂಡುಬರುತ್ತದೆ!
ಜ್ಯೋತಿಷ್ಯದಲ್ಲಿ, ಮಂಗಳ ಗ್ರಹವು ದುರ್ಬಲ ಸ್ಥಾನದಲ್ಲಿದ್ದರೆ ಆರೋಗ್ಯ ಮತ್ತು ದಾಂಪತ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ರಕ್ತದೊತ್ತಡ, ರಕ್ತ ಸಂಬಂಧಿತ ಕಾಯಿಲೆಗಳು, ಹುಣ್ಣುಗಳು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹನುಮಂತ ಪೂಜೆ, ಮಂಗಳ ಮಂತ್ರ ಪಠಣ, ಕೆಂಪು ವಸ್ತುಗಳ ದಾನ, ಹವಳ ರತ್ನ ಧಾರಣೆ ಮುಂತಾದ ಪರಿಹಾರಗಳು ಜಾತಕದಲ್ಲಿ ಮಂಗಳ ಗ್ರಹವು ಬಲಗೊಳ್ಳಲು ಸಹಾಯ ಮಾಡುತ್ತವೆ ಎಂದು ಹೇಳಲಾಗುತ್ತದೆ.
- Akshatha Vorkady
- Updated on: Aug 13, 2025
- 8:15 am
Daily Devotional: ಕೂದಲಿಗೆ ಬಣ್ಣ ಹಚ್ಚುವ ಮುನ್ನ ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುವ ಈ ವಿಷ್ಯ ತಿಳಿದುಕೊಳ್ಳಿ
ಡಾ. ಬಸವರಾಜ್ ಗುರೂಜಿಯವರು ತಲೆಗೆ ಬಣ್ಣ ಹಚ್ಚಲು ಶುಭ ಮತ್ತು ಅಶುಭ ದಿನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಶನಿವಾರ, ಮಂಗಳವಾರ, ಶುಕ್ರವಾರಗಳನ್ನು ತಪ್ಪಿಸಬೇಕು. ಭಾನುವಾರ, ಸೋಮವಾರ, ಬುಧವಾರ, ಗುರುವಾರಗಳಲ್ಲಿ ನಿರ್ದಿಷ್ಟ ಸಮಯಗಳಲ್ಲಿ ಬಣ್ಣ ಹಚ್ಚುವುದು ಶುಭ ಎಂದು ಹೇಳಲಾಗಿದೆ. ಬ್ರಾಹ್ಮಿ ಮುಹೂರ್ತ ಮತ್ತು ಮಧ್ಯಾಹ್ನ 12 ಗಂಟೆಯನ್ನು ತಪ್ಪಿಸಿ. ಸೂರ್ಯೋದಯ, ಸೂರ್ಯಾಸ್ತದ ಸಮಯವನ್ನು ಪರಿಗಣಿಸಿ.
- Akshatha Vorkady
- Updated on: Aug 13, 2025
- 7:32 am
Sri Krishna Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿಯಂದು ನವಿಲುಗರಿ ಬಳಸಿ ಈ ಪರಿಹಾರ ಮಾಡಿ; ಪ್ರಯೋಜನ ಸಾಕಷ್ಟಿವೆ
ಜನ್ಮಾಷ್ಟಮಿಯಂದು ನವಿಲು ಗರಿ ಬಳಸಿ ಕೆಲವು ಪರಿಹಾರ ಮಾಡುವುದರಿಂದ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ನಕಾರಾತ್ಮಕ ಶಕ್ತಿಯ ನಿವಾರಣೆ ಮತ್ತು ಹಣದ ಹರಿವು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆಯೂ ಈ ಲೇಖನದಲ್ಲಿ ವಿವರಿಸಲಾಗಿದೆ.
- Akshatha Vorkady
- Updated on: Aug 12, 2025
- 5:33 pm
ಗೂಗಲ್, ಮೈಕ್ರೋಸಾಫ್ಟ್ ನಂತಹ ದೈತ್ಯ ಕಂಪನಿ ನೀಡುತ್ತಿದೆ ಉಚಿತ AI ಕೋರ್ಸ್
ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ವೃತ್ತಿಪರರ ಬೇಡಿಕೆ ಹೆಚ್ಚುತ್ತಿದೆ. Google, Microsoft, IBM, HP LIFE ಮತ್ತು Babson College ನಂತಹ ಪ್ರಮುಖ ಸಂಸ್ಥೆಗಳು ಉಚಿತ AI ಕೋರ್ಸ್‌ಗಳನ್ನು ನೀಡುತ್ತಿವೆ. ಈ ಕೋರ್ಸ್‌ಗಳು AI ಮೂಲಭೂತಗಳು, ಯಂತ್ರ ಕಲಿಕೆ, ಆಳವಾದ ಕಲಿಕೆ ಮತ್ತು ಉತ್ಪಾದಕ AI ಯಂತಹ ವಿಷಯಗಳನ್ನು ಒಳಗೊಂಡಿವೆ. ಇಲ್ಲಿ ಈ ಉಚಿತ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ.
- Akshatha Vorkady
- Updated on: Aug 12, 2025
- 4:12 pm
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಮಹಿಳೆಯರಿಗಾಗಿ ಇಂಟರ್ನ್‌ಶಿಪ್ ಕಾರ್ಯಕ್ರಮ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 21-40 ವರ್ಷದ ಮಹಿಳೆಯರಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಮತ್ತು ಸಂಶೋಧಕರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು ಸಚಿವಾಲಯದ ಯೋಜನೆಗಳಲ್ಲಿ ಕೆಲಸ ಮಾಡಿ, ವಿಶ್ಲೇಷಣಾತ್ಮಕ ವರದಿಗಳನ್ನು ಸಿದ್ಧಪಡಿಸಬೇಕಾಗುತ್ತದೆ. wcd.intern.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಮೇ-ಜೂನ್, ಆಗಸ್ಟ್-ಸೆಪ್ಟೆಂಬರ್, ನವೆಂಬರ್-ಡಿಸೆಂಬರ್, ಮತ್ತು ಫೆಬ್ರವರಿ-ಮಾರ್ಚ್ ಬ್ಯಾಚ್‌ಗಳು ಲಭ್ಯವಿದೆ.
- Akshatha Vorkady
- Updated on: Aug 12, 2025
- 3:20 pm
Chitradurga WCD Recruitment: 257 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿತ್ರದುರ್ಗವು 257 ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 5, ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದಲ್ಲಿ, ಅದರಲ್ಲೂ ವಿಶೇಷವಾಗಿ ಚಿತ್ರದುರ್ಗದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
- Akshatha Vorkady
- Updated on: Aug 12, 2025
- 12:30 pm
Krishna Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜಾ ಮುಹೂರ್ತ ಮತ್ತು ಮಹತ್ವವನ್ನು ತಿಳಿಯಿರಿ
ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 16 ರಂದು ಆಚರಿಸಲಾಗುತ್ತದೆ. ಬಾಲಗೋಪಾಲನ ಪೂಜೆ, ರಾತ್ರಿ ಪೂಜೆಯ ಶುಭ ಮುಹೂರ್ತ ಮತ್ತು ವಿವಿಧ ನೈವೇದ್ಯಗಳನ್ನು ಅರ್ಪಿಸುವುದರ ಹಿಂದಿನ ಮಹತ್ವದ ಕುರಿತು ಇಲ್ಲಿ ವಿವರಿಸಲಾಗಿದೆ. ಹಬ್ಬವನ್ನು ಭಕ್ತಿಯಿಂದ ಆಚರಿಸುವ ಮೂಲಕ ಕೃಷ್ಣನ ಅನುಗ್ರಹ ಪಡೆಯಿರಿ.
- Akshatha Vorkady
- Updated on: Aug 12, 2025
- 11:48 am
ಈ ರಾಶಿಗೆ ಏನೂ ಆಲೋಚನೆ ಇಲ್ಲದೇ ಸುಮ್ಮನೆ ಇರಲು ಆಗದು
ಆಗಸ್ಟ್ 12ರಂದು ತುಲಾ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Aug 12, 2025
- 10:33 am