ಚಡ್ಡಿ ಕಳ್ಳಿಯರು; ಅಂಗಡಿಯಲ್ಲಿ ಒಳ ಉಡುಪು ಕದ್ದ ಮಹಿಳೆಯರು
ಮೂವರು ಮಹಿಳೆಯರು ಒಳ ಉಡುಪುಗಳನ್ನು ಕದ್ದಿದ್ದಾರೆ ಎಂಬ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ. ನೆಟ್ಟಿಗರು ಇದನ್ನು 'ನಾಚಿಕೆಗೇಡು' ಎಂದು ಕರೆದಿದ್ದಾರೆ. ವಾರಾಣಸಿಯ ಲಾಹುರಾಬಿರ್ ಅಂಗಡಿಯಿಂದ ಮೂವರು ಮಹಿಳೆಯರು 10,000 ರೂ. ಮೌಲ್ಯದ ಒಳ ಉಡುಪುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ವಾರಣಾಸಿಯಲ್ಲಿ ವ್ಯಾಪಾರಿಗಳ ಸಂಘದ ಪ್ರಮುಖ ನಾಯಕಿಯರಾಗಿರುವ ಮೂವರು ಮಹಿಳೆಯರು ಸುಮಾರು 10,000 ರೂ. ಮೌಲ್ಯದ ಒಳ ಉಡುಪುಗಳನ್ನು ಕದ್ದಿದ್ದಾರೆ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದರು. ಸಿಸಿಟಿವಿ ಪರಿಶೀಲಿಸಿದಾಗ ಈ ಆರೋಪ ದೃಢಪಟ್ಟಿದೆ.
ವಾರಾಣಸಿ, ಫೆಬ್ರವರಿ 27: ವಾರಾಣಸಿಯ ಲಾಹುರಾಬಿರ್ ಅಂಗಡಿಯಿಂದ ಮೂವರು ಮಹಿಳೆಯರು 10,000 ರೂ. ಮೌಲ್ಯದ ಒಳ ಉಡುಪುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ವಾರಾಣಸಿಯಲ್ಲಿ (Varanasi) ವ್ಯಾಪಾರಿಗಳ ಸಂಘದ ಪ್ರಮುಖ ನಾಯಕಿಯರಾಗಿರುವ ಮೂವರು ಮಹಿಳೆಯರು ಸುಮಾರು 10,000 ರೂ. ಮೌಲ್ಯದ ಒಳ ಉಡುಪುಗಳನ್ನು ಕದ್ದಿದ್ದಾರೆ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದರು. ಸಿಸಿಟಿವಿ ಪರಿಶೀಲಿಸಿದಾಗ ಈ ಆರೋಪ ದೃಢಪಟ್ಟಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ

