ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ಯುವರಾಣಿಯರಾದ ಗಾನವಿ, ಸೌಂದರ್ಯಾ ಮತ್ತು ಆಸಿಯಾ ಅವರುಗಳಿಗೆ ವಿಶೇಷ ಅಧಿಕಾರ ನೀಡಲಾಗಿತ್ತು. ಟಾಸ್ಕ್ನ ಕೇಂದ್ರವಾಗಿದ್ದ ಅವರುಗಳು ಒಬ್ಬೊಬ್ಬರು ಒಂದೊಂದು ರೀತಿ ಆಟವಾಡಿದರು. ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿದ್ದು, ಇದೀಗ ಸುದೀಪ್ ಅವರ ವೀಕೆಂಡ್ ಪಂಚಾಯಿತ್ತಿ ನಡೆಯಲಿದೆ. ಬಿಗ್ಬಾಸ್ ಕೊಟ್ಟಿದ್ದ ಅಧಿಕಾರವನ್ನು ಯಾರು ಹೇಗೆ ಬಳಸಿಕೊಂಡರು, ಯಾರು ಸರಿಯಾಗಿ ಬಳಸಿಕೊಂಡರು, ಯಾರು ಕೆಟ್ಟದಾಗಿ ಬಳಸಿಕೊಂಡರು ಎಂದು ವಿಶ್ಲೇಷಿಸಲಿದ್ದಾರೆ. ವಿಡಿಯೋ ನೋಡಿ...
ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಯುವರಾಣಿ-ಮಹಾರಾಣಿ ಟಾಸ್ಕ್ ನಡೆದಿದೆ. ಯುವರಾಣಿಯರಾದ ಗಾನವಿ, ಸೌಂದರ್ಯಾ ಮತ್ತು ಆಸಿಯಾ ಅವರುಗಳಿಗೆ ವಿಶೇಷ ಅಧಿಕಾರ ನೀಡಲಾಗಿತ್ತು. ಟಾಸ್ಕ್ನ ಕೇಂದ್ರವಾಗಿದ್ದ ಅವರುಗಳು ಒಬ್ಬೊಬ್ಬರು ಒಂದೊಂದು ರೀತಿ ಆಟವಾಡಿದರು. ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿದ್ದು, ಇದೀಗ ಸುದೀಪ್ ಅವರ ವೀಕೆಂಡ್ ಪಂಚಾಯಿತ್ತಿ ನಡೆಯಲಿದೆ. ಬಿಗ್ಬಾಸ್ ಕೊಟ್ಟಿದ್ದ ಅಧಿಕಾರವನ್ನು ಯಾರು ಹೇಗೆ ಬಳಸಿಕೊಂಡರು, ಯಾರು ಸರಿಯಾಗಿ ಬಳಸಿಕೊಂಡರು, ಯಾರು ಕೆಟ್ಟದಾಗಿ ಬಳಸಿಕೊಂಡರು ಎಂದು ವಿಶ್ಲೇಷಿಸಲಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಹಿರಿಯೂರು ಉಪಚುನಾವಣೆ: ಅಮಿತ್ ಶಾ ಭೇಟಿಯಾಗಿ ರಿಪೋರ್ಟ್ ಕೊಟ್ಟ ವಿಜಯೇಂದ್ರ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ

