5G Internet: ಸ್ಮಾರ್ಟ್​ಫೋನ್ ಇಂಟರ್​ನೆಟ್ ಸ್ಲೋ ಆಗಿದ್ಯಾ? ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ!

|

Updated on: Feb 15, 2024 | 7:32 AM

ಟೆಲಿಕಾಂ ಸೇವಾದಾರ ಕಂಪನಿಗಳ ನಡುವಣ ಸ್ಪರ್ಧೆಯಿಂದ ಡೇಟಾ ಪ್ಯಾಕ್ ದರವೂ ನಮ್ಮ ದೇಶದಲ್ಲಿ ಕಡಿಮೆ ಇದೆ. ಹಾಗಾಗಿ ಇಂಟರ್​ನೆಟ್ ಬಳಕೆ ಹೆಚ್ಚಾಗಿದೆ. ದಿನಕ್ಕೆ 2 ಜಿಬಿ, 3 ಜಿಬಿ ಡೇಟಾ ಸರಾಸರಿ ಬಳಕೆಗೆ ಜನರು ಮುಂದಾಗುತ್ತಿದ್ದಾರೆ. ಟೆಲಿಕಾಂ ಸೇವೆಗಳು ಸುಧಾರಿಸಿದ್ದರೂ, ಪ್ಯಾಕ್ ದರದಲ್ಲಿ ಕಡಿಮೆಯಾಗಿದ್ದರೂ, ಇಂಟರ್​ನೆಟ್ ಸ್ಲೋ ಇದೆ, ಸಾಕಷ್ಟು ಸ್ಪೀಡ್ ಸಿಗುತ್ತಿಲ್ಲ ಎನ್ನುವವರು ಇದ್ದಾರೆ. ಹಾಗಾದರೆ ಇಂಟರ್​ನೆಟ್ ಸ್ಲೋ ಆಗಲು ಕಾರಣವೇನು?

ಸ್ಮಾರ್ಟ್​ಫೋನ್​ನಲ್ಲಿ ಇಂಟರ್​ನೆಟ್ ಬಳಸುವವರ ಸಂಖ್ಯೆ ಇಂದು ಅತ್ಯಂತ ಹೆಚ್ಚಾಗಿದೆ. ಕಡಿಮೆ ದರಕ್ಕೆ ಸ್ಮಾರ್ಟ್​ಫೋನ್, ಸುಲಭ ದರದಲ್ಲಿ ಇಂಟರ್​ನೆಟ್ ಪ್ಯಾಕ್, ವಿಸ್ತರಿತ ನೆಟ್​ವರ್ಕ್ ಇದಕ್ಕೆ ಕಾರಣ. ಅಲ್ಲದೆ, ಕೋವಿಡ್ ಲಾಕ್​ಡೌನ್ ಬಳಿಕ, ವರ್ಕ್ ಫ್ರಮ್ ಹೋಮ್, ಆನ್​ಲೈನ್ ಕ್ಲಾಸ್, ಆನ್​ಲೈನ್ ಕೋರ್ಸ್​​ ಹೆಚ್ಚಾಗಿರುವುದು ಕೂಡ ಇದಕ್ಕೆ ಕಾರಣ. ಉಳಿದಂತೆ, ಟೆಲಿಕಾಂ ಸೇವಾದಾರ ಕಂಪನಿಗಳ ನಡುವಣ ಸ್ಪರ್ಧೆಯಿಂದ ಡೇಟಾ ಪ್ಯಾಕ್ ದರವೂ ನಮ್ಮ ದೇಶದಲ್ಲಿ ಕಡಿಮೆ ಇದೆ. ಹಾಗಾಗಿ ಇಂಟರ್​ನೆಟ್ ಬಳಕೆ ಹೆಚ್ಚಾಗಿದೆ. ದಿನಕ್ಕೆ 2 ಜಿಬಿ, 3 ಜಿಬಿ ಡೇಟಾ ಸರಾಸರಿ ಬಳಕೆಗೆ ಜನರು ಮುಂದಾಗುತ್ತಿದ್ದಾರೆ. ಟೆಲಿಕಾಂ ಸೇವೆಗಳು ಸುಧಾರಿಸಿದ್ದರೂ, ಪ್ಯಾಕ್ ದರದಲ್ಲಿ ಕಡಿಮೆಯಾಗಿದ್ದರೂ, ಇಂಟರ್​ನೆಟ್ ಸ್ಲೋ ಇದೆ, ಸಾಕಷ್ಟು ಸ್ಪೀಡ್ ಸಿಗುತ್ತಿಲ್ಲ ಎನ್ನುವವರು ಇದ್ದಾರೆ. ಹಾಗಾದರೆ ಇಂಟರ್​ನೆಟ್ ಸ್ಲೋ ಆಗಲು ಕಾರಣವೇನು?