ಬಳ್ಳಾರಿ: ಮನುಷ್ಯನ ಮುಖ‌ ಹೊಲುವ ವಿಚಿತ್ರ ಕುರಿಮರಿ ಜನನ

| Updated By: ವಿವೇಕ ಬಿರಾದಾರ

Updated on: Dec 13, 2023 | 12:28 PM

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ವಿಚಿತ್ರ ರೂಪದ ಕುರಿಮರಿ ಜನನವಾಗಿದೆ. ಮನುಷ್ಯ ಮುಖ‌ ಹೊಲುವ ವಿಚಿತ್ರ ಕುರಿ ಮರಿ ಜನಿಸಿದೆ. ರೈತ ಶಂಕರ್ ನಾಯ್ಕ್ ಅವರಿಗೆ ಸೇರಿದ ಕುರಿ ಮರಿಯಾಗಿದೆ.

ಬಳ್ಳಾರಿ, ಡಿಸೆಂಬರ್​ 13: ಸಿರಗುಪ್ಪ (Siraguppa) ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ವಿಚಿತ್ರ ರೂಪದ ಕುರಿಮರಿ (Lamb) ಜನನವಾಗಿದೆ. ಮನುಷ್ಯ ಮುಖ‌ ಹೊಲುವ ವಿಚಿತ್ರ ಕುರಿ ಮರಿ ಜನಿಸಿದೆ. ರೈತ ಶಂಕರ್ ನಾಯ್ಕ್ ಅವರಿಗೆ ಸೇರಿದ ಕುರಿ ಮರಿಯಾಗಿದೆ. ವಿಚಿತ್ರ ಮರಿಯನ್ನು ನೋಡಲು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಸದ್ಯಕ್ಕೆ ಕುರಿಮರಿ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅದರೆ ಈ ರೀತಿಯ ವಿಚಿತ್ರ ಅಕಾರದ ಪ್ರಾಣಿಗಳು ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

Published On - 12:08 pm, Wed, 13 December 23

Follow us on