ಕೋಟೆನಾಡಲ್ಲಿ ಅಭಿಮಾನಿಗಳೊಂದಿಗೆ ಕ್ರಿಕೆಟ್‌ ಆಟ ಆಡಿದ ನಟ ದುನಿಯಾ ವಿಜಯ್‌
ಕೋಟೆನಾಡಲ್ಲಿ ಅಭಿಮಾನಿಗಳೊಂದಿಗೆ ಕ್ರಿಕೆಟ್‌ ಆಟ ಆಡಿದ ನಟ ದುನಿಯಾ ವಿಜಯ್‌

ಕೋಟೆನಾಡಲ್ಲಿ ಅಭಿಮಾನಿಗಳೊಂದಿಗೆ ಕ್ರಿಕೆಟ್‌ ಆಟ ಆಡಿದ ನಟ ದುನಿಯಾ ವಿಜಯ್‌

|

Updated on: Mar 29, 2021 | 1:28 PM

ಕೋಟೆನಾಡಲ್ಲಿ ಅಭಿಮಾನಿಗಳೊಂದಿಗೆ ನಟ ದುನಿಯಾ ವಿಜಯ್‌ ಕ್ರಿಕೆಟ್‌ ಆಟ ಮದವೇರಿದ ಆನೆಯನ್ನು ಪಳಗಿಸಿದ ಮದಕರಿನಾಯಕರ ನಾಡಿನಲ್ಲಿಂದು ಸಲಗ ಸದ್ದು ಮಾಡಿತು. ಅರೇ ಕೋಟೆನಾಡಿಗೆ ಮತ್ಯಾವ ಸಲಗ ದಾಳಿಯಿಟ್ಟಿತು ಅಂತ ಗಾಬರಿ ಆಗ್ಬೇಡಿ. ಸಲಗದ ಹವಾ ಹೇಗಿತ್ತು ಅನ್ನೋದನ್ನ ತೋರಿಸ್ತೀವಿ ನೋಡಿ.