ಬೆಂಗಳೂರಿನ ಬೀದಿಗಳಲ್ಲಿ ಆಟೋ ಓಡಿಸಿದ ನಟಿ ಅದಿತಿ ಪ್ರಭುದೇವ್‌ ವಿಡಿಯೋ ವೈರಲ್..!
ಬೆಂಗಳೂರಿನ ಬೀದಿಗಳಲ್ಲಿ ಆಟೋ ಓಡಿಸಿದ ನಟಿ ಅದಿತಿ ಪ್ರಭುದೇವ್‌ ವಿಡಿಯೋ ವೈರಲ್...!

ಬೆಂಗಳೂರಿನ ಬೀದಿಗಳಲ್ಲಿ ಆಟೋ ಓಡಿಸಿದ ನಟಿ ಅದಿತಿ ಪ್ರಭುದೇವ್‌ ವಿಡಿಯೋ ವೈರಲ್..!

ಸಾಧು ಶ್ರೀನಾಥ್​

Updated on: Jan 04, 2021 | 12:39 PM

ನಟಿ ಅದಿತಿ ಪ್ರಭುದೇವ್‌ ವಿಡಿಯೋ ವೈರಲ್...! | ಬೆಂಗಳೂರಿನ ಬೀದಿಗಳಲ್ಲಿ ಆಟೋ ಓಡಿಸಿದ ನಟಿ ಅದಿತಿ ಪ್ರಭುದೇವ...!...., ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿ ಇರುವ ನಟಿಯರಲ್ಲಿ ಅದಿತಿ ಪ್ರಭುದೇವ ಕೂಡಾ ಒಬ್ಬರು. ಸಿನಿಮಾಗಳ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡಿರುವ ನಟಿ ಅದಿತಿ, ಸಿಟಿಯಲ್ಲಿ ಆಟೋ ಓಡಿಸಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ

Actress Adithi Prabhudeva Drives An Auto And Shocks Fans...!

Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು