Kannada News Videos ನಟಿ ಅನು ಪ್ರಭಾಕರ್ ಮುಖರ್ಜಿ ವಿಡಿಯೋ ಮೂಲಕ ಕೈ ಮುಗಿದು ಜನತೆಗೆ ನೀಡಿದ ಮೆಸೆಜ್
ನಟಿ ಅನು ಪ್ರಭಾಕರ್ ಮುಖರ್ಜಿ ವಿಡಿಯೋ ಮೂಲಕ ಕೈ ಮುಗಿದು ಜನತೆಗೆ ನೀಡಿದ ಮೆಸೆಜ್
ನಟಿ ಅನು ಪ್ರಭಾಕರ್ ಮುಖರ್ಜಿ ವಿಡಿಯೋ ಮೂಲಕ ಕೈ ಮುಗಿದು ಜನತೆಗೆ ನೀಡಿದ ಮೆಸೆಜ್
ಕೊರೊನಾ ಕೇಸಸ್ ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ನಟಿ ಅನು ಪ್ರಭಾಕರ್ ಮುಖರ್ಜಿ ವಿಡಿಯೋ ಮೂಲಕ ಜನತೆಗೆ ಮೆಸೆಜ್ ನೀಡಿದ್ದಾರೆ. ತಪ್ಪದೆ ಮಾಸ್ಕ್ ಹಾಕಿ ಹೊರಗಡೆ ಹೋಗಿ.. ಕೊರೊನಾದಿಂದ ಎಚ್ಚರಿಕೆಯಿಂದ ಇರಿ. ಹಾಗೇ 45 ವರ್ಷಗಳ ಮೇಲ್ಪಟ್ಟಿರುವವರು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಹೇಳಿದ್ದಾರೆ.