ನಟಿ ಮಾಲವಿಕಾ ಮೋಹನನ್ ಹಾಟ್ ಹಾಟ್ ಲುಕ್ ಕಂಡು ಅಭಿಮಾನಿಗಳು ಫಿದಾ...!
ತಮಿಳು ನಟಿ ಮಾಲವಿಕಾ ಮೋಹನನ್

ನಟಿ ಮಾಲವಿಕಾ ಮೋಹನನ್ ಹಾಟ್ ಹಾಟ್ ಲುಕ್ ಕಂಡು ಅಭಿಮಾನಿಗಳು ಫಿದಾ…!

|

Updated on: Mar 31, 2021 | 5:18 PM

‘ಬಿಯಾಂಡ್ ದಿ ಕ್ಲೌಡ್ಸ್’ ಮತ್ತು ‘ಮಾಸ್ಟರ್’ ನಂತಹ ಸಿನಿಮಾದ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾದ ತಮಿಳು ನಟಿ ಮಾಲವಿಕಾ ಮೋಹನನ್ ಹಸಿರು ಸ್ಕರ್ಟ್ ಮತ್ತು ಗಂಟು ಹಾಕಿದ ಬ್ಲೌಸ್ ನಲ್ಲಿ ಮಿಂಚುತ್ತಿರುವ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದೆ.