Aeroplane Mode Internet: ಫೋನ್​ನಲ್ಲಿ ಏರೋಪ್ಲೇನ್ ಮೋಡ್ ಆನ್ ಮಾಡಿದ್ರೂ ಇಂಟರ್​ನೆಟ್ ಸಿಗುತ್ತೆ!

ಕಿರಣ್​ ಐಜಿ

Updated on: Feb 12, 2024 | 3:52 PM

ಕೆಲವೊಮ್ಮೆ ನಮಗೆ ಫೋನ್ ಅನ್ನು ಫ್ಲೈಟ್ ಮೋಡ್​ನಲ್ಲಿ ಅಂದರೆ, ಏರೋಪ್ಲೇನ್​ ಮೋಡ್​ನಲ್ಲಿ ಇರಿಸಬೇಕಾಗುತ್ತದೆ. ಆದರೆ ಫ್ಲೈಟ್ ಮೋಡ್​ನಲ್ಲಿ ಇದ್ದರೂ, ಇಂಟರ್​ನೆಟ್ ಕೆಲಸ ಮಾಡುತ್ತದೆ. ಏರೋಪ್ಲೇನ್ ಮೋಡ್ ಆನ್ ಮಾಡಿ, ಇಂಟರ್​ನೆಟ್ ಬಳಸಲು ಸಾಧ್ಯವಿದೆ. ಅದಕ್ಕಾಗಿ ನೀವೇನು ಮಾಡಬೇಕು ಗೊತ್ತಾ?

ಸ್ಮಾರ್ಟ್​ಫೋನ್ ಎಂದ ಮೇಲೆ ಇಂಟರ್​ನೆಟ್ ಅಗತ್ಯವಾಗಿ ಬೇಕು. ಡೇಟಾ ಪ್ಯಾಕ್ ಇರಲಿ ಅಥವಾ ವೈಫೈ ಇರಲಿ, ಇಂಟರ್​ನೆಟ್ ಇಲ್ಲದಿದ್ದರೆ ಸ್ಮಾರ್ಟ್​ಫೋನ್​ನ ಬಹಳಷ್ಟು ಫೀಚರ್ಸ್ ಕೆಲಸ ಮಾಡುವುದಿಲ್ಲ. ಸಾಮಾನ್ಯ ಕರೆ, ಎಸ್​ಎಂಎಸ್ ಮತ್ತು ಫೋಟೊ-ವಿಡಿಯೊ ಮಾಡಬಹುದು ಅಷ್ಟೇ.. ಆದರೆ ಕೆಲವೊಮ್ಮೆ ನಮಗೆ ಫೋನ್ ಅನ್ನು ಫ್ಲೈಟ್ ಮೋಡ್​ನಲ್ಲಿ ಅಂದರೆ, ಏರೋಪ್ಲೇನ್​ ಮೋಡ್​ನಲ್ಲಿ ಇರಿಸಬೇಕಾಗುತ್ತದೆ. ಆದರೆ ಫ್ಲೈಟ್ ಮೋಡ್​ನಲ್ಲಿ ಇದ್ದರೂ, ಇಂಟರ್​ನೆಟ್ ಕೆಲಸ ಮಾಡುತ್ತದೆ. ಏರೋಪ್ಲೇನ್ ಮೋಡ್ ಆನ್ ಮಾಡಿ, ಇಂಟರ್​ನೆಟ್ ಬಳಸಲು ಸಾಧ್ಯವಿದೆ. ಅದಕ್ಕಾಗಿ ನೀವೇನು ಮಾಡಬೇಕು ಗೊತ್ತಾ?

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.