ನಟ ಅಲ್ಲು ಅರ್ಜುನ್ ಉಗ್ರ  ಪುಷ್ಪಾ ರಾಜ್ ಪಾತ್ರ ಎಲ್ಲರ ಮನಸ್ಸು ಕದ್ದಿದೆ
ನಟ ಅಲ್ಲು ಅರ್ಜುನ್ ಉಗ್ರ ಪುಷ್ಪಾ ರಾಜ್ ಪಾತ್ರ ಎಲ್ಲರ ಮನಸ್ಸು ಕದ್ದಿದೆ

ನಟ ಅಲ್ಲು ಅರ್ಜುನ್ ಉಗ್ರ ಪುಷ್ಪಾ ರಾಜ್ ಪಾತ್ರ ಎಲ್ಲರ ಮನಸ್ಸು ಕದ್ದಿದೆ

ಸಾಧು ಶ್ರೀನಾಥ್​

Updated on: Apr 10, 2021 | 5:04 PM

ಟಾಲಿವುಡ್ ನಟ ಅಲ್ಲು ಅರ್ಜುನ್ ಜನ್ಮದಿನದಂದು ‘ಪುಷ್ಪಾ’ ಚಿತ್ರ ತಂಡ ನಟನ ಪರಿಚಯಾತ್ಮಕ ವೀಡಿಯೊ ಬಿಡುಗಡೆಗೊಳಿಸಿದ್ದು, ಅಲ್ಲು ಅರ್ಜುನ್ ಉಗ್ರ ‘ಪುಷ್ಪಾ ರಾಜ್’ ಪಾತ್ರದಲ್ಲಿ ಎಲ್ಲರ ಮನಸ್ಸು ಕದ್ದಿದ್ದಾರೆ.. ಟಾಲಿವುಡ್ ನಟ ಅಲ್ಲು ಅರ್ಜುನ್ ಜನ್ಮದಿನದಂದು ‘ಪುಷ್ಪಾ’ ಚಿತ್ರ ತಂಡ ನಟನ ಪರಿಚಯಾತ್ಮಕ ವೀಡಿಯೊ ಬಿಡುಗಡೆಗೊಳಿಸಿದ್ದು, ಅಲ್ಲು ಅರ್ಜುನ್ ಉಗ್ರ ‘ಪುಷ್ಪಾ ರಾಜ್’ ಪಾತ್ರದಲ್ಲಿ ಎಲ್ಲರ ಮನಸ್ಸು ಕದ್ದಿದ್ದಾರೆ.

YouTube video player

Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು