Amazon Great Indian Festival: ಮತ್ತೆ ಬಂದಿದೆ ಅಮೆಜಾನ್ ಆಫರ್ ಸೇಲ್ | #TV9B

ಕಿರಣ್​ ಐಜಿ

Updated on: Oct 04, 2023 | 7:35 AM

ಅಮೆಜಾನ್ ಈ ಬಾರಿ ಸ್ಯಾಮ್​ಸಂಗ್, ಇಂಟೆಲ್​ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಹಬ್ಬದ ಸಮಯದಲ್ಲಿ ಸ್ಯಾಮ್​ಸಂಗ್ ಉತ್ಪನ್ನಗಳು ಮತ್ತು ಇಂಟೆಲ್-ಪ್ರೊಸೆಸರ್ ಆಧಾರಿತ ಕಂಪ್ಯೂಟರ್‌ಗಳ ಮೇಲೆ ಅತ್ಯಾಕರ್ಷಕ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನಿರೀಕ್ಷಿಸಬಹುದು. ಜತೆಗೆ ಎಸ್​ಬಿಐ ಕಾರ್ಡ್ ಆಫರ್ ಇದೆ.

ಇ ಕಾಮರ್ಸ್ ತಾಣಗಳಲ್ಲಿ ಮತ್ತೆ ವಾರ್ಷಿಕ ಮಾರಾಟದ ಹಬ್ಬ ಆರಂಭವಾಗಿದೆ. ಅಮೆಜಾನ್ ಇಂಡಿಯಾ ತನ್ನ ಬಹು ನಿರೀಕ್ಷಿತ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023ಕ್ಕೆ ಸಜ್ಜಾಗುತ್ತಿದೆ. ಅಕ್ಟೋಬರ್ 8ರಿಂದ ಈ ಸೇಲ್ ಪ್ರಾರಂಭವಾಗಲಿದೆ. ಪ್ರತಿ ವರ್ಷದಂತೆ, ಪ್ರೈಮ್ ಚಂದಾದಾರರು ಒಂದು ದಿನ ಮುಂಚಿತವಾಗಿ ಅಂದರೆ ಅ. 7ರಂದು ಸೇಲ್​ನ ಪ್ರಯೋಜನ ಪಡೆಯಬಹುದು. ಅಮೆಜಾನ್ ಈ ಬಾರಿ ಸ್ಯಾಮ್​ಸಂಗ್, ಇಂಟೆಲ್​ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಹಬ್ಬದ ಸಮಯದಲ್ಲಿ ಸ್ಯಾಮ್​ಸಂಗ್ ಉತ್ಪನ್ನಗಳು ಮತ್ತು ಇಂಟೆಲ್-ಪ್ರೊಸೆಸರ್ ಆಧಾರಿತ ಕಂಪ್ಯೂಟರ್‌ಗಳ ಮೇಲೆ ಅತ್ಯಾಕರ್ಷಕ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನಿರೀಕ್ಷಿಸಬಹುದು. ಜತೆಗೆ ಎಸ್​ಬಿಐ ಕಾರ್ಡ್ ಆಫರ್ ಇದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.