Amazon Prime Day: ವಾರ್ಷಿಕ ವಿಶೇಷ ಮಾರಾಟದ ದಿನಾಂಕ ಪ್ರಕಟಿಸಿದ ಅಮೆಜಾನ್

ಕಿರಣ್​ ಐಜಿ

Updated on: Jun 29, 2023 | 6:29 PM

ಈ ವರ್ಷದ ಪ್ರಮುಖ ಆಫರ್ ಸೇಲ್ ಅಮೆಜಾನ್​ನಲ್ಲಿ ನಡೆಯಲಿದ್ದು, ಜುಲೈನಲ್ಲಿ ಗ್ರಾಹಕರಿಗೆ ಎರಡು ದಿನಗಳ ವಿಶೇಷ ಕೊಡುಗೆ ಲಭ್ಯವಾಗಲಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಕ್ಯಾಶ್​ಬ್ಯಾಕ್, ಡಿಸ್ಕೌಂಟ್ ಮತ್ತು ಹೊಸ ಉತ್ಪನ್ನಗಳ ಲಾಂಚ್, ನೂತನ ಗ್ಯಾಜೆಟ್ ಬಿಡುಗಡೆ, ಎಕ್ಸ್​ಕ್ಲೂಸಿವ್ ಸೇಲ್ ಕೂಡ ನಡೆಯಲಿದೆ. ಯಾವೆಲ್ಲ ಕಾರ್ಡ್ ಆಫರ್ ಇದೆ, ಇತ್ಯಾದಿ ವಿವರ ವಿಡಿಯೊದಲ್ಲಿದೆ.

ಪ್ರಮುಖ ಇ ಕಾಮರ್ಸ್ ಕಂಪನಿ ಅಮೆಜಾನ್, ವಿವಿಧ ಸಂದರ್ಭಗಳಲ್ಲಿ ವಿಶೇಷ ಆಫರ್ ಸೇಲ್ ನಡೆಸುವ ಮೂಲಕ ಗ್ರಾಹಕರಿಗೆ ಕೊಡುಗೆಗಳನ್ನು ನೀಡುತ್ತದೆ. ಅದರಂತೆ ಈ ಬಾರಿ ಅಮೆಜಾನ್ ಪ್ರೈಮ್ ಡೇ ಸೇಲ್ 2023ರ ದಿನಾಂಕವನ್ನು ಘೋಷಿಸಿದೆ. ಈ ವರ್ಷದ ಪ್ರಮುಖ ಆಫರ್ ಸೇಲ್ ಅಮೆಜಾನ್​ನಲ್ಲಿ ನಡೆಯಲಿದ್ದು, ಜುಲೈನಲ್ಲಿ ಗ್ರಾಹಕರಿಗೆ ಎರಡು ದಿನಗಳ ವಿಶೇಷ ಕೊಡುಗೆ ಲಭ್ಯವಾಗಲಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಕ್ಯಾಶ್​ಬ್ಯಾಕ್, ಡಿಸ್ಕೌಂಟ್ ಮತ್ತು ಹೊಸ ಉತ್ಪನ್ನಗಳ ಲಾಂಚ್, ನೂತನ ಗ್ಯಾಜೆಟ್ ಬಿಡುಗಡೆ, ಎಕ್ಸ್​ಕ್ಲೂಸಿವ್ ಸೇಲ್ ಕೂಡ ನಡೆಯಲಿದೆ. ಯಾವೆಲ್ಲ ಕಾರ್ಡ್ ಆಫರ್ ಇದೆ, ಇತ್ಯಾದಿ ವಿವರ ವಿಡಿಯೊದಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.